ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

vollyball

ADVERTISEMENT

ಪ್ರೈಮ್‌ ವಾಲಿಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಬೆಂಗಳೂರು– ಕೋಲ್ಕತ್ತ ಸೆಣಸು

ಪ್ರೈಮ್‌ ವಾಲಿಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ 2ನೇ ಆವೃತ್ತಿ: ಇಂದು ಚಾಲನೆ
Last Updated 3 ಫೆಬ್ರವರಿ 2023, 19:48 IST
ಪ್ರೈಮ್‌ ವಾಲಿಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌: ಬೆಂಗಳೂರು– ಕೋಲ್ಕತ್ತ ಸೆಣಸು

ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ಚಾಮರಾಜನಗರ

ಚಾಮರಾಜನಗರ ತಂಡದವರು ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ದಕ್ಷಿಣ ತಂಡದವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು. ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ 25–11, 25–14, 25–10ರಿಂದ ಎದು ರಾಳಿ ತಂಡದವರನ್ನು ಮಣಿಸಿದರು. 5 ಸೆಟ್‌ಗಳ ಪಂದ್ಯದಲ್ಲಿ ಆರಂಭ ದಿಂದಲೂ ಪಾರಮ್ಯ ಸಾಧಿಸಿದ ಚಾಮರಾಜನಗರ ತಂಡದವರು ಬ್ಲಾಕಿಂಗ್‌, ಸ್ಪೈಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಎಲ್ಲರ ಗಮನ ಸೆಳೆದರು. ಕಾವ್ಯಾ ಹಾಗೂ ಮಹಿಮಾ ಅವರು ಚುರುಕಿನ ಆಟದಿಂದ ಪಾಯಿಂಟ್‌ ಗಳಿಕೆ ಹೆಚ್ಚಿಸಿದರು. ಬೆಂಗಳೂರು ದಕ್ಷಿಣ ತಂಡದ ಮೋನಿಕಾ ಆಟವೂ ಮೋಡಿ ಮಾಡಿತ್ತು.
Last Updated 28 ಜನವರಿ 2023, 18:45 IST
ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌: ಫೈನಲ್‌ಗೆ ಚಾಮರಾಜನಗರ

ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌: ಧಾರವಾಡಕ್ಕೆ ಗೆಲುವು

ಮೈಸೂರು: ದೀಪಾ ಅವರ ಉತ್ತಮ ಆಟದ ನೆರವಿನಿಂದ ಧಾರವಾಡ ತಂಡದವರು ರಾಜ್ಯ ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಕೇಂದ್ರ ತಂಡದ ವಿರುದ್ಧ ಗೆದ್ದರು. ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ 25–6, 25–11ರಿಂದ ಎದುರಾಳಿ ತಂಡದವರನ್ನು ಮಣಿಸಿದರು. 45 ನಿಮಿಷಗಳ ಹಣಾಹಣಿಯಲ್ಲಿ ದೀಪಾ ಅವರು ಆಕರ್ಷಕ ಬ್ಲಾಕಿಂಗ್‌, ಸ್ಪೈಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಧಾರವಾಡಕ್ಕೆ ಅಂಕ ಹೆಚ್ಚಿಸಿಕೊಟ್ಟರು. ಬೆಂಗಳೂರಿನ ನೇಹಾ ಮ್ಯಾಥ್ಯೂ ಆಟವೂ ಎಲ್ಲರ ಗಮನಸೆಳೆಯಿತು.
Last Updated 27 ಜನವರಿ 2023, 21:46 IST
ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌: ಧಾರವಾಡಕ್ಕೆ ಗೆಲುವು

ಕೋಚ್‌ ನಾಗೇಶ್‌ ಸ್ಮರಣಾರ್ಥ ವಾಲಿಬಾಲ್‌ ಟೂರ್ನಿ ಶನಿವಾರ

ವಾಲಿಬಾಲ್‌ ತರಬೇತುದಾರ ದಿ. ನಾಗೇಶ್‌ ಎ ಸ್ಮರಣಾರ್ಥ ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ಮತ್ತು ಸುರತ್ಕಲ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪದವಿಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿಯನ್ನು ಇದೇ 28ರಂದು (ಶನಿವಾರ) ಬೆಳಗ್ಗೆ 9ರಿಂದ ಉರ್ವಸ್ಟೋರ್‌ನ ಮಂಗಳಾ ಫ್ರೆಂಡ್ಸ್ ಸರ್ಕಲ್ ವಾಲಿವಾಲ್ ಮೈದಾನದಲ್ಲಿ ಏರ್ಪಡಿಸಲಾಗಿದೆ.
Last Updated 27 ಜನವರಿ 2023, 10:15 IST
ಕೋಚ್‌ ನಾಗೇಶ್‌ ಸ್ಮರಣಾರ್ಥ ವಾಲಿಬಾಲ್‌ ಟೂರ್ನಿ ಶನಿವಾರ

ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌: ದಾವಣಗೆರೆಗೆ ಜಯ

ಮೈಸೂರು: ಉತ್ತಮ ಆಟವಾಡಿದ ಮುಬಾರಕ್ ನೆರವಿನಿಂದ ದಾವಣಗೆರೆ ತಂಡದವರು ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗದುಗಿನ ವಿರುದ್ಧ ಜಯ ಸಾಧಿಸಿದರು. ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 23–25, 25–11, 15–11ರಿಂದ ಎದುರಾಳಿ ತಂಡದವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋತರೂ, ಪುಟಿದೆದ್ದ ದಾವಣಗೆರೆ ತಂಡದವರು 25–11 ಅಂತರದಲ್ಲಿ ಸಮಬಲ ಸಾಧಿಸಿದ್ದರು. 3ನೇ ಸೆಟ್‌ನಲ್ಲಿ ಅತ್ಯತ್ತಮ ಸರ್ವ್‌, ಬ್ಲಾಕಿಂಗ್‌ ಹಾಗೂ ಪಾಸಿಂಗ್‌ ಮೂಲಕ ಎಂ.ಪಿ.ಮುಬಾರಕ್‌ ಗೆಲುವು ತಂದುಕೊಟ್ಟರು.
Last Updated 26 ಜನವರಿ 2023, 19:14 IST
ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌:  ದಾವಣಗೆರೆಗೆ ಜಯ

ರಾಜ್ಯಮಟ್ಟದ ವಾಲಿಬಾಲ್‌: ಮೈಸೂರು ತಂಡಕ್ಕೆ ಜಯ

ಸಚಿನ್‌ ಅವರ ಉತ್ತಮ ಆಟದ ನೆರವಿನಿಂದ ಆತಿಥೇಯ ಮೈಸೂರು ತಂಡದವರು ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು.
Last Updated 25 ಜನವರಿ 2023, 19:09 IST
ರಾಜ್ಯಮಟ್ಟದ ವಾಲಿಬಾಲ್‌: ಮೈಸೂರು ತಂಡಕ್ಕೆ ಜಯ

ರಾಜ್ಯಮಟ್ಟದ ವಾಲಿಬಾಲ್‌ ಚಾಂಪಿಯನ್‌ಶಿಪ್‌ ಇಂದಿನಿಂದ

ರಾಜ್ಯಮಟ್ಟದ 25ನೇ ವಾಲಿಬಾಲ್‌ ಚಾಂಪಿಯನ್‌ಷಿಪ್‌ ಇಂದಿನಿಂದ 29ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸ್ಫೋರ್ಟ್ಸ್‌ ಪೆವಿಲಿಯನ್‌ನಲ್ಲಿ ನಡೆಯಲಿದೆ. ‘ಮೈಸೂರು ಜಿಲ್ಲಾ ವಾಲಿಬಾಲ್ ಸಂಸ್ಥೆ ಸಹಯೋಗದಲ್ಲಿ ಹೊನಲು–ಬೆಳಕಿನ ಟೂರ್ನಿಯನ್ನು ಆಯೋಜಿಸಲಾಗಿದೆ. ಎಲ್ಲ ಜಿಲ್ಲೆಗಳ ಪುರುಷ ಹಾಗೂ ಮಹಿಳಾ ತಂಡಗಳ 700ಕ್ಕೂ ಹೆಚ್ಚು ಆಟಗಾರರು ಭಾಗವಹಿಸುತ್ತಿದ್ದಾರೆ’ ಎಂದು ರಾಜ್ಯ ವಾಲಿಬಾಲ್‌ ಸಂಸ್ಥೆ ಸಂಸ್ಥೆಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಎಂ.ಚಂದ್ರಕುಮಾರ್‌ ಹೇಳಿದರು.
Last Updated 24 ಜನವರಿ 2023, 18:36 IST
ರಾಜ್ಯಮಟ್ಟದ ವಾಲಿಬಾಲ್‌ ಚಾಂಪಿಯನ್‌ಶಿಪ್‌ ಇಂದಿನಿಂದ
ADVERTISEMENT

ವಾಲಿಬಾಲ್: ಸೆಮಿಫೈನಲ್‌ಗೆ ಮಂಗಳೂರು ವಿವಿ

ಅಖಿಲ ಭಾರತ ಅಂತರ ವಿವಿ ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ
Last Updated 7 ಜನವರಿ 2023, 17:48 IST
ವಾಲಿಬಾಲ್: ಸೆಮಿಫೈನಲ್‌ಗೆ ಮಂಗಳೂರು ವಿವಿ

ವಾಲಿಬಾಲ್‌: ಕಲಬುರಗಿ ವಿಭಾಗ ಚಾಂಪಿಯನ್‌

ಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕಲಬುರಗಿ ವಿಭಾಗದ ಬಾಲಕಿಯರ ವಾಲಿಬಾಲ್‌ ತಂಡವು ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾನುವಾರ ಮೊದಲ ಬಾರಿಗೆ ಚಾಂಪಿಯನ್‌ ಆಗಿದೆ. ಇದರಲ್ಲಿ ಆರು ಜನ ಆಟಗಾರ್ತಿಯರು ಕೊಪ್ಪಳದವರು ಎನ್ನುವುದು ವಿಶೇಷ.
Last Updated 3 ಅಕ್ಟೋಬರ್ 2022, 4:25 IST
ವಾಲಿಬಾಲ್‌: ಕಲಬುರಗಿ ವಿಭಾಗ ಚಾಂಪಿಯನ್‌

:ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿ: ಕರ್ನಾಟಕ ತಂಡದ ಶುಭಾರಂಭ

ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿ
Last Updated 27 ಸೆಪ್ಟೆಂಬರ್ 2022, 14:38 IST
:ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಟೂರ್ನಿ: ಕರ್ನಾಟಕ ತಂಡದ ಶುಭಾರಂಭ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT