ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಪೇ ಪ್ರೈಂ ವಾಲಿಬಾಲ್: ಮುಂಬೈ ಮೆಟೆಯೋರ್ಸ್–ಬೆಂಗಳೂರು ಟ್ರಾಪಿಡೋಸ್ ಪಂದ್ಯ ನಾಳೆ

Published 20 ಫೆಬ್ರುವರಿ 2024, 14:54 IST
Last Updated 20 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ರುಪೇ ಪ್ರೈಂ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟ್ರಾಪಿಡೋಸ್ ತಂಡವು ಮುಂಬೈ ಮೆಟೆಯೋರ್ಸ್ ತಂಡವನ್ನು ಬುಧವಾರ ಸಂಜೆ 6.30ಕ್ಕೆ ಎದುರಿಸಲಿದೆ.

ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ಥಂಡರ್ ಬೋಲ್ಟ್ಸ್ ವಿರುದ್ಧ 3-1ಅಂತರದಿಂದ ಗೆದ್ದು ಸಂಭ್ರಮಿಸಿದ್ದ ತಂಡ, 2ನೇ ಪಂದ್ಯದಲ್ಲಿ ದೆಹಲಿ ತೂಫಾನ್ಸ್ ವಿರುದ್ಧ ಪರಾಭವಗೊಂಡಿತ್ತು. ಈ ಟೂರ್ನಿಯಲ್ಲಿ ಸಮಬಲ ಸಾಧಿಸಿರುವ ಬೆಂಗಳೂರು ತಂಡ, ದೆಹಲಿ ವಿರುದ್ಧ ಜಯ ಸಾಧಿಸಿದೆ.

ನಾಯಕ ಪಂಕಜ್ ಶರ್ಮ ಅವರ ನೇತೃತ್ವದ ತಂಡವು ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT