ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Wasim Jaffer

ADVERTISEMENT

2011ರ ವಿಶ್ವಕಪ್ ಗೆದ್ದಾಗಲೂ ಹೀಗೇ ಆಗಿತ್ತು: ಟೀಂ ಇಂಡಿಯಾಗೆ ಧೈರ್ಯ ತುಂಬಿದ ಜಾಫರ್

Women’s World Cup: ತವರಿನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಂಡಿರುವ ಭಾರತ ತಂಡಕ್ಕೆ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಎದುರಾಗಿದೆ
Last Updated 10 ಅಕ್ಟೋಬರ್ 2025, 6:19 IST
2011ರ ವಿಶ್ವಕಪ್ ಗೆದ್ದಾಗಲೂ ಹೀಗೇ ಆಗಿತ್ತು: ಟೀಂ ಇಂಡಿಯಾಗೆ ಧೈರ್ಯ ತುಂಬಿದ ಜಾಫರ್

ಟಾಸ್‌‌ಗೆ ಏನಾದರೂ ಸಲಹೆಗಳಿವೆಯೇ? ವಿರಾಟ್ ಕಾಲೆಳೆದ ಜಾಫರ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
Last Updated 13 ನವೆಂಬರ್ 2021, 10:54 IST
ಟಾಸ್‌‌ಗೆ ಏನಾದರೂ ಸಲಹೆಗಳಿವೆಯೇ? ವಿರಾಟ್ ಕಾಲೆಳೆದ ಜಾಫರ್

ಜಾಫರ್ ಪ್ರಕರಣ ಗೊತ್ತಿಲ್ಲ: ರಹಾನೆ

ಉತ್ತರಾಖಂಡ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ವಾಸೀಂ ಜಾಫರ್ ರಾಜೀನಾಮೆ ನೀಡಿದ ಮತ್ತು ಅವರ ಮೇಲೆ ಧರ್ಮ ಅಧಾರಿತ ಆಯ್ಕೆ ನಡೆಸಿದ ಆರೋಪದ ಕುರಿತು ತಮಗೆ ತಿಳಿದಿಲ್ಲ. ಈ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹೇಳಿದ್ದಾರೆ.
Last Updated 12 ಫೆಬ್ರುವರಿ 2021, 16:39 IST
ಜಾಫರ್ ಪ್ರಕರಣ ಗೊತ್ತಿಲ್ಲ: ರಹಾನೆ

ಜಾತಿವಾದ ಆರೋಪ; ವಾಸೀಂ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್

ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಮಾಡಿರುವ ಜಾತಿವಾದದ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ವಾಸೀಂ ಜಾಫರ್ ಬೆಂಬಲಕ್ಕೆ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮತ್ತು ಕರ್ನಾಟಕದ ಮಾಜಿ ಯಶಸ್ವಿ ಬೌಲರ್ ದೊಡ್ಡ ಗಣೇಶ್ ನಿಂತಿದ್ದಾರೆ.
Last Updated 11 ಫೆಬ್ರುವರಿ 2021, 12:29 IST
ಜಾತಿವಾದ ಆರೋಪ; ವಾಸೀಂ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ದೊಡ್ಡ ಗಣೇಶ್

ಟ್ವಿಟರ್‌ನಲ್ಲಿ ಜಾಫರ್ ಭರ್ಜರಿ ‘ಬ್ಯಾಟಿಂಗ್’

ವೀರೇಂದ್ರ ಸೆಹ್ವಾಗ್ ಅವರಂತೆಯೇ ಭಾರತದ ವಾಸಿಂ ಜಾಫರ್ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಷ್ಟೇನೂ ಸಾಧನೆ ಮಾಡದಿದ್ದರೂ ದೇಶಿ ಕ್ರಿಕೆಟ್‌ನಲ್ಲಿ ರನ್ ಗುಡ್ಡ ಹಾಕುತ್ತಿದ್ದ ವಾಸಿಂ ಜಾಫರ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಹಾಕುತ್ತಿರುವ ಪೋಸ್ಟ್‌ಗಳು ಕ್ರಿಕೆಟ್ ಜಗತ್ತಿನ ಮತ್ತು ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವವರ ಗಮನ ಸೆಳೆದಿವೆ.
Last Updated 23 ಡಿಸೆಂಬರ್ 2020, 19:30 IST
ಟ್ವಿಟರ್‌ನಲ್ಲಿ ಜಾಫರ್ ಭರ್ಜರಿ ‘ಬ್ಯಾಟಿಂಗ್’

ಉತ್ತರಾಖಂಡ ತಂಡಕ್ಕೆ ವಾಸೀಂ ಜಾಫರ್‌ ಕೋಚ್‌

ಭಾರತದ ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್‌ ಅವರು ಉತ್ತರಾಖಂಡ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.
Last Updated 23 ಜೂನ್ 2020, 10:53 IST
ಉತ್ತರಾಖಂಡ ತಂಡಕ್ಕೆ ವಾಸೀಂ ಜಾಫರ್‌ ಕೋಚ್‌

ದುಲೀಪ್‌ ಮತ್ತು ದೇವಧರ್‌ ಟ್ರೋಫಿ ತೆಗೆದುಹಾಕಿ: ವಾಸೀಂ ಜಾಫರ್‌

ಭಾರತದ ಹಿರಿಯ ಕ್ರಿಕೆಟಿಗ ಅನಿಸಿಕೆ
Last Updated 15 ಜೂನ್ 2020, 11:50 IST
ದುಲೀಪ್‌ ಮತ್ತು ದೇವಧರ್‌ ಟ್ರೋಫಿ ತೆಗೆದುಹಾಕಿ: ವಾಸೀಂ ಜಾಫರ್‌
ADVERTISEMENT

150 ಪಂದ್ಯ, 12 ಸಾವಿರ ರನ್: ರಣಜಿ ಕ್ರಿಕೆಟ್‌ನಲ್ಲಿ ವಾಸೀಂ ಜಾಫರ್ ದಾಖಲೆ

ವಿದರ್ಭ ತಂಡದ ಆಟಗಾರ ವಾಸೀಂ ಜಾಫರ್‌ರಣಜಿ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.
Last Updated 4 ಫೆಬ್ರುವರಿ 2020, 13:10 IST
150 ಪಂದ್ಯ, 12 ಸಾವಿರ ರನ್: ರಣಜಿ ಕ್ರಿಕೆಟ್‌ನಲ್ಲಿ ವಾಸೀಂ ಜಾಫರ್ ದಾಖಲೆ

ರೋಹಿತ್ ಶರ್ಮಾ ನಾಯಕತ್ವದ ಕಾಲ?: ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ಚಾಲನೆ

ವಿಶ್ವಕಪ್ ಸೆಮಿಫೈನಲ್ ಸೋಲು
Last Updated 13 ಜುಲೈ 2019, 19:45 IST
ರೋಹಿತ್ ಶರ್ಮಾ ನಾಯಕತ್ವದ ಕಾಲ?:  ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ಚಾಲನೆ

ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಸೋಲುಣಿಸಿ ಫೈನಲ್‌ ಗೆದ್ದ ಫಜಲ್‌ ಪಡೆ

ವಿದರ್ಭಕ್ಕೆ ಸತತ ಎರಡನೇ ಪ್ರಶಸ್ತಿ
Last Updated 7 ಫೆಬ್ರುವರಿ 2019, 9:35 IST
ರಣಜಿ ಕ್ರಿಕೆಟ್: ಸೌರಾಷ್ಟ್ರಕ್ಕೆ ಸೋಲುಣಿಸಿ ಫೈನಲ್‌ ಗೆದ್ದ ಫಜಲ್‌ ಪಡೆ
ADVERTISEMENT
ADVERTISEMENT
ADVERTISEMENT