ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

water bottle

ADVERTISEMENT

ನೀರು ಗುಟುಕರಿಸುವ ಮುನ್ನ...

ಬಾಟಲಿ ನೀರು ಸುರಕ್ಷಿತವೆಂದು ಅದನ್ನೇ ಕುಡಿಯುತ್ತಿರುವಿರಾ... ಇರಿ, ಒಂದೆರಡು ನಿಮಿಷ... ನೀವು ಕುಡಿದ ಒಂದೆರಡು ಗುಟುಕುಗಳಲ್ಲಿ ಸಾವಿರಾರು ಪ್ಲಾಸ್ಟಿಕ್‌ ಕಣಗಳನ್ನೂ ನುಂಗಿರುತ್ತೀರಿ. ಹೀಗೆಂದು ವಾಷಿಂಗ್ಟನ್‌ನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (National Scince Academy) ತಿಳಿಸಿದೆ.
Last Updated 9 ಜನವರಿ 2024, 23:30 IST
ನೀರು ಗುಟುಕರಿಸುವ ಮುನ್ನ...

ಅಸ್ಸಾಂ; ಅಕ್ಟೋಬರ್‌ನಿಂದ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆ ನಿಷೇಧ

ಅಕ್ಟೋಬರ್‌ 2ರಿಂದ ಒಂದು ಲೀಟರ್‌ಗಿಂತ ಕಡಿಮೆ ಇರುವ ಕುಡಿಯುವ ನೀರಿನ ಬಾಟಲಿಗಳ ಬಳಕೆಯನ್ನು ನಿಷೇಧಿಸಲು ಅಸ್ಸಾ ಸರ್ಕಾರ ನಿರ್ಧರಿಸಿದೆ.
Last Updated 22 ಜುಲೈ 2023, 12:19 IST
ಅಸ್ಸಾಂ; ಅಕ್ಟೋಬರ್‌ನಿಂದ 1 ಲೀಟರ್‌ಗಿಂತ ಕಡಿಮೆ ಇರುವ ನೀರಿನ ಬಾಟಲಿಗಳ ಬಳಕೆ ನಿಷೇಧ

ಗುಜರಾತ್‌ನಲ್ಲಿ ಕೇಜ್ರಿವಾಲ್‌ ಮೇಲೆ ನೀರಿನ ಬಾಟಲಿ ಎಸೆತ

ರಾಜ್‌ಕೋಟ್‌ನ ಗರ್ಬಾ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬರು ಅರವಿಂದ ಕೇಜ್ರಿವಾಲ್‌ ಅವರ ಮೇಲೆ ನೀರಿನ ಪ್ಲ್ಯಾಸ್ಟಿಕ್‌ ಬಾಟಲಿಯನ್ನು ಎಸೆದಿದ್ದಾರೆ. ಗರ್ಬಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕೇಜ್ರಿವಾಲ್‌ ಅವರು ಕೈಬೀಸುತ್ತಿದ್ದ ವೇಳೆ ಬಾಟಲಿಯನ್ನು ಎಸೆಯಲಾಗಿದೆ. ಕೇಜ್ರಿವಾಲ್‌ ಅವರ ಸುತ್ತ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ನಾಯಕರು ಇದ್ದರು.
Last Updated 2 ಅಕ್ಟೋಬರ್ 2022, 14:10 IST
ಗುಜರಾತ್‌ನಲ್ಲಿ ಕೇಜ್ರಿವಾಲ್‌ ಮೇಲೆ ನೀರಿನ ಬಾಟಲಿ ಎಸೆತ

ಅಸ್ಸಾಂ ಪ್ರವಾಹ: ಕುಡಿಯುವ ನೀರು ಪಟ್ರೋಲ್‌ಗಿಂತ ದುಬಾರಿ!

ಪ್ರವಾಹಪೀಡಿತ ದಕ್ಷಿಣ ಅಸ್ಸಾಂನ ಸಿಲ್ಚಾರ್‌ ಪಟ್ಟಣದಲ್ಲಿ ಕುಡಿಯುವ ನೀರು ಪಟ್ರೋಲ್‌ಗಿಂತಲೂ ದುಬಾರಿಯಾಗಿದೆ.
Last Updated 25 ಜೂನ್ 2022, 13:57 IST
ಅಸ್ಸಾಂ ಪ್ರವಾಹ: ಕುಡಿಯುವ ನೀರು ಪಟ್ರೋಲ್‌ಗಿಂತ ದುಬಾರಿ!

ಮ್ಯಾರಥಾನ್ ವೇಳೆ ನೀರಿನ ಬಾಟಲಿ ಬೀಳಿಸಿ ಕೆಂಗಣ್ಣಿಗೆ ಗುರಿಯಾದ ಫ್ರಾನ್ಸ್ ಅಥ್ಲೀಟ್

ಒಲಿಂಪಿಕ್ಸ್‌ನಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯುತ್ತಿರುವಾಗ ಫ್ರಾನ್ಸ್‌ನ ಅಥ್ಲೀಟ್, ಟ್ರ್ಯಾಕ್ ಬದಿಯಲ್ಲಿರಿಸಿದ ನೀರಿನ ಬಾಟಲಿಗಳನ್ನು ಬೀಳಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
Last Updated 11 ಆಗಸ್ಟ್ 2021, 12:37 IST
ಮ್ಯಾರಥಾನ್ ವೇಳೆ ನೀರಿನ ಬಾಟಲಿ ಬೀಳಿಸಿ ಕೆಂಗಣ್ಣಿಗೆ ಗುರಿಯಾದ ಫ್ರಾನ್ಸ್ ಅಥ್ಲೀಟ್

ದೊರೆಯದ ನೀರು, ಬೆಡ್‌ಶೀಟ್, ಹೊದಿಕೆ!

ಬೆಳಗಾವಿಯಿಂದ ಮೈಸೂರಿಗೆ ಬಸ್‌ನಲ್ಲಿ ಹೋಗುವವರಿಗೆ ತೊಂದರೆ
Last Updated 14 ಜೂನ್ 2019, 19:30 IST
ದೊರೆಯದ ನೀರು, ಬೆಡ್‌ಶೀಟ್, ಹೊದಿಕೆ!

ಅಸುರಕ್ಷಿತ ಪ್ಯಾಕೇಜ್ಡ್‌ ನೀರಿನ ಘಟಕ ಬಂದ್‌

ಐಎಸ್‌ಐ ಪ್ರಮಾಣಪತ್ರ ಪಡೆಯದ ಘಟಕಗಳ ವಿರುದ್ಧ ಆಹಾರ ಸುರಕ್ಷತೆ ಇಲಾಖೆ ಕಠಿಣ ಕ್ರಮ
Last Updated 15 ಜನವರಿ 2019, 19:42 IST
ಅಸುರಕ್ಷಿತ ಪ್ಯಾಕೇಜ್ಡ್‌ ನೀರಿನ ಘಟಕ ಬಂದ್‌
ADVERTISEMENT

ರಾಷ್ಟ್ರಪತಿ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಮೊಬೈಲ್, ನೀರಿನ ಬಾಟಲಿ ನಿಷೇಧ

ಸೆ. 15ರಂದು ರಾಷ್ಟ್ರಪತಿ ಕಾರ್ಯಕ್ರಮ
Last Updated 12 ಸೆಪ್ಟೆಂಬರ್ 2018, 11:15 IST
fallback
ADVERTISEMENT
ADVERTISEMENT
ADVERTISEMENT