ತೂಕ ನಷ್ಟಕ್ಕೆ 7 ದಿನ: ಆರೋಗ್ಯಕರ, ಸುಲಭ ಉಪಹಾರ ಸೂತ್ರ ಹೀಗಿರಲಿ
Healthy Fasting Tips: ಬದಲಾದ ಜೀವನಶೈಲಿಯಲ್ಲಿ ಹಲವು ದೈಹಿಕ ಪರಿಸ್ಥಿತಿಗೆ ಕಾರಣವಾದದ್ದು ಹೆಚ್ಚಿದ ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ. ನಿತ್ಯ ಜೀವನದಲ್ಲಿ ಉಪವಾಸವನ್ನು ಕ್ರಮವಾಗಿ ಅಳವಡಿಸಿಕೊಂಡರೆ ಅತಿಯಾದ ದೇಹದ ತೂಕವನ್ನು ಇಳಿಸಿ ಆರೋಗ್ಯವಾಗಿ ಇರಬಹುದು.Last Updated 30 ಜನವರಿ 2026, 7:56 IST