ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

whatsapp sticker

ADVERTISEMENT

WhatsApp: ಹೊಸ ಅಪ್‌ಡೇಟ್‌ನಲ್ಲಿ ಅವತಾರ್ ಫೀಚರ್

ವಾಟ್ಸ್ಆ್ಯಪ್ ನೂತನ ಅಪ್‌ಡೇಟ್‌ನಲ್ಲಿ ಅವತಾರ್ ಆಯ್ಕೆ
Last Updated 7 ಡಿಸೆಂಬರ್ 2022, 10:56 IST
WhatsApp: ಹೊಸ ಅಪ್‌ಡೇಟ್‌ನಲ್ಲಿ ಅವತಾರ್ ಫೀಚರ್

ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ವರ್ಗಾವಣೆ: ಶೀಘ್ರ ಲಭ್ಯ

ಐಫೋನ್‌ನಿಂದ ಆ್ಯಂಡ್ರಾಯ್ಡ್‌ಗೆ ಚಾಟ್ ವರ್ಗಾವಣೆ ಸೌಲಭ್ಯವಿದೆ.
Last Updated 23 ಜನವರಿ 2022, 10:22 IST
ಆಂಡ್ರಾಯ್ಡ್‌ನಿಂದ ಐಫೋನ್‌ಗೆ ವಾಟ್ಸ್‌ಆ್ಯಪ್ ಚಾಟ್ ವರ್ಗಾವಣೆ: ಶೀಘ್ರ ಲಭ್ಯ

Whatsapp Update: ವಾರದ ಬಳಿಕ ಮೆಸೇಜ್ ಡಿಲೀಟ್- ಶೀಘ್ರ ಲಭ್ಯ

ವಾರದ ಬಳಿಕ ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ!.
Last Updated 24 ನವೆಂಬರ್ 2021, 11:32 IST
Whatsapp Update: ವಾರದ ಬಳಿಕ ಮೆಸೇಜ್ ಡಿಲೀಟ್- ಶೀಘ್ರ ಲಭ್ಯ

ವಾಟ್ಸ್‌ಆ್ಯಪ್‌ಗೂ ಬಂತು ಕ್ಯುಆರ್‌ ಕೋಡ್‌, ಆ್ಯನಿಮೇಟೆಡ್‌ ಸ್ಟಿಕ್ಕರ್‌

ಇದೀಗ ಹೊಸ ಅಪ್‌ಡೇಟ್‌ ಮೂಲಕ ವಾಟ್ಸ್‌ಆ್ಯಪ್‌ ಬಳಕೆದಾರರು ಆ್ಯನಿಮೇಟೆಡ್‌ ಸ್ಟಿಕ್ಕರ್‌ಗಳನ್ನು ಸಂದೇಶಗಳಾಗಿ ಬಳಸಬಹುದು.
Last Updated 2 ಜುಲೈ 2020, 2:05 IST
ವಾಟ್ಸ್‌ಆ್ಯಪ್‌ಗೂ ಬಂತು ಕ್ಯುಆರ್‌ ಕೋಡ್‌, ಆ್ಯನಿಮೇಟೆಡ್‌ ಸ್ಟಿಕ್ಕರ್‌

ವಾಟ್ಸ್‌ಆ್ಯಪ್‌ನಲ್ಲಿ ಕ್ರಿಸ್‌ಮಸ್‌, ಹೊಸ ವರ್ಷದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ವಿಶೇಷ ಸಂದರ್ಭಗಳಲ್ಲಿ ಹಲವು ಕ್ರಿಯಾತ್ಮಕ ಸ್ಟಿಕ್ಕರ್‌ಗಳನ್ನು ರೂಪಿಸಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅಪ್‌ಡೇಟ್‌ ಆಗಿರುವ ವಾಟ್ಸ್‌ಆ್ಯಪ್‌ನಲ್ಲಿ ಹುಡುಕಿದರೆ ಕೆಲವು ಸ್ಟಿಕ್ಕರ್‌ಗಳು ಸಿಗುತ್ತವೆ.
Last Updated 24 ಡಿಸೆಂಬರ್ 2019, 10:36 IST
ವಾಟ್ಸ್‌ಆ್ಯಪ್‌ನಲ್ಲಿ ಕ್ರಿಸ್‌ಮಸ್‌, ಹೊಸ ವರ್ಷದ ಸ್ಟಿಕ್ಕರ್‌ ಕಳುಹಿಸುವುದು ಹೇಗೆ?

ವಾಟ್ಸ್ಆ್ಯಪ್‍ನಲ್ಲಿ ನಿಮ್ಮದೇ ಸ್ಟಿಕ್ಕರ್ ಸೃಷ್ಟಿಸಿ

ವಾಟ್ಸ್ಆ್ಯಪ್‍ನಲ್ಲಿ ಚಾಟ್ ಮಾಡುವಾಗ ಇಮೋಜಿಗಳ ಜತೆ ಸ್ಟಿಕ್ಕರ್‌ಗಳೂ ಹೆಚ್ಚು ಬಳಕೆಯಾಗುತ್ತವೆ. ನಮಗೆ ಇಷ್ಟವಾದ ಸ್ಟಿಕ್ಕರ್‌ಗಳನ್ನು ಡೌನ್‍ಲೋಡ್ ಮಾಡುವುದರ ಜತೆಗೇ ಸ್ಟಿಕ್ಕರ್‌ಗಳನ್ನು ಸೃಷ್ಟಿಸುವ ಅವಕಾಶವೂ ಇದೆ. ಸ್ಟಿಕ್ಕರ್ ಮೇಕರ್ ಆ್ಯಪ್ ಮೂಲಕ ನಮಗೆ ಇಷ್ಟವಾದ ಚಿತ್ರವನ್ನು ಅಥವಾ ನಿಮ್ಮದೇ ಚಿತ್ರವನ್ನು ಸ್ಟಿಕ್ಕರ್‌ಮಾಡಿ ವಾಟ್ಸ್ಆ್ಯಪ್‌ನಲ್ಲಿ ಬಳಸಬಹುದು.
Last Updated 7 ಆಗಸ್ಟ್ 2019, 8:35 IST
ವಾಟ್ಸ್ಆ್ಯಪ್‍ನಲ್ಲಿ ನಿಮ್ಮದೇ ಸ್ಟಿಕ್ಕರ್ ಸೃಷ್ಟಿಸಿ

ವಾಟ್ಸ್‌ ಆ್ಯಪ್‌ನಲ್ಲೂ ಸ್ಟಿಕ್ಕರ್‌ಗಳು!

ಸಂದೇಶ ಮತ್ತು ವಿಡಿಯೊ ಕರೆಗಳನ್ನು ಮಾಡಲು ನೆರವಾಗುವ ವಾಟ್ಸ್‌ಆ್ಯಪ್ ಮೆಸೆಂಜರ್‌, ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆಯಾಗುತ್ತಾ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುತ್ತಿದೆ. ಈಚೆಗಷ್ಟೇ ಈ ಸಂಸ್ಥೆಯು ಗ್ರೂಪ್ ಕಾಲಿಂಗ್ ವ್ಯವಸ್ಥೆಯನ್ನು ಬಳಕೆಗೆ ತಂದು ಗಮನ ಸೆಳೆದಿತ್ತು. ಈಗ ಹೊಸದಾಗಿ ಸ್ಟಿಕರ್ಸ್‌ಗಳನ್ನು ಬಳಕೆಗೆ ತಂದಿದೆ.
Last Updated 13 ನವೆಂಬರ್ 2018, 19:45 IST
ವಾಟ್ಸ್‌ ಆ್ಯಪ್‌ನಲ್ಲೂ ಸ್ಟಿಕ್ಕರ್‌ಗಳು!
ADVERTISEMENT
ADVERTISEMENT
ADVERTISEMENT
ADVERTISEMENT