ವೀಲ್‌ಚೇರ್ ಟೆನಿಸ್: ಶೇಖರ್, ಶಿಲ್ಪಾಗೆ ಪ್ರಶಸ್ತಿ
Wheelchair Tennis India: ಬೆಂಗಳೂರಿನಲ್ಲಿ ನಡೆದ ಮೊದಲ ರಾಷ್ಟ್ರೀಯ ವೀಲ್‌ಚೇರ್ ಟೆನಿಸ್ ಟೂರ್ನಿಯಲ್ಲಿ ಶೇಖರ್ ವೀರಸ್ವಾಮಿ ಮತ್ತು ಶಿಲ್ಪಾ ಪುಟ್ಟರಾಜು ಅವರು ಕ್ರಮವಾಗಿ ಪುರುಷರು ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದರು.Last Updated 20 ಸೆಪ್ಟೆಂಬರ್ 2025, 19:29 IST