ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Wikipedia

ADVERTISEMENT

ಅದಾನಿಯನ್ನು ಹೊಗಳಿ ಬರಹ ತಿರುಚಿದ ಕೈಗೊಂಬೆಗಳು: ವಿಕಿಪೀಡಿಯ ಆರೋಪ

ಉದ್ಯಮಿ ಗೌತಮ್‌ ಅದಾನಿ ಅವರನ್ನು ಅತಿ ಯಾಗಿ ಹೊಗಳುವ ಲೇಖನಗಳನ್ನು ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ವಿಕಿಪೀಡಿಯದಲ್ಲಿ ಪ್ರಕಟಿಸಲಾಗಿದೆ. ಹೀಗೆ ಪ್ರಕಟಿಸಿದವ ರಲ್ಲಿ ಅದಾನಿ ಸಮೂಹದ ಸಿಬ್ಬಂದಿಯೂ ಇದ್ದಾರೆ. ತಟಸ್ಥವಲ್ಲದ ಈ ಬರಹಗಳ ಕುರಿತು ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆ ಬರಹಗಳನ್ನು ಕೂಡ ವಿಕಿಪೀಡಿಯದಿಂದ ತೆಗೆದು ಹಾಕಲಾಗಿತ್ತು ಎಂದು ಇಂಟರ್‌ನೆಟ್‌ನಲ್ಲಿ ಉಚಿತ ಮಾಹಿತಿ ನೀಡಿಕೆಯ ಜಾಲತಾಣ ವಿಕಿಪೀಡಿಯ ಹೇಳಿದೆ.
Last Updated 21 ಫೆಬ್ರುವರಿ 2023, 22:00 IST
ಅದಾನಿಯನ್ನು ಹೊಗಳಿ ಬರಹ ತಿರುಚಿದ ಕೈಗೊಂಬೆಗಳು: ವಿಕಿಪೀಡಿಯ ಆರೋಪ

ಧರ್ಮನಿಂದನೆ ಆರೋಪ: ವಿಕಿಪೀಡಿಯಾಗೆ ಪಾಕಿಸ್ತಾನ ನಿರ್ಬಂಧ

ಆಕ್ಷೇಪಾರ್ಹ ಅಥವಾ ಧರ್ಮನಿಂದನೆಯ ಮಾಹಿತಿ ತೆಗೆದುಹಾಕದ ಕಾರಣ, ಆನ್‌ಲೈನ್‌ ವಿಶ್ವಕೋಶ ‘ವಿಕಿಪೀ ಡಿಯಾ’ವನ್ನು ಪಾಕಿಸ್ತಾನ ನಿರ್ಬಂಧಿಸಿದೆ ಎಂದು ದೇಶದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಶನಿವಾರ ತಿಳಿಸಿದೆ.
Last Updated 4 ಫೆಬ್ರುವರಿ 2023, 13:32 IST
ಧರ್ಮನಿಂದನೆ ಆರೋಪ: ವಿಕಿಪೀಡಿಯಾಗೆ ಪಾಕಿಸ್ತಾನ ನಿರ್ಬಂಧ

ವಿಕಿಪೀಡಿಯಾ ಮೇಲೆ ನಿಷೇಧ; ಪಾಕಿಸ್ತಾನ ಎಚ್ಚರಿಕೆ

ಧಾರ್ಮಿಕ ನಿಂದನೆಯ ವಿಷಯಗಳನ್ನು ಶುಕ್ರವಾರದೊಳಗೆ ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕದಿದ್ದರೆ ವಿಕಿಪೀಡಿಯಾ ಮೇಲೆ ನಿಷೇಧ ಹೇರುವುದಾಗಿ ಪಾಕಿಸ್ತಾನ ಎಚ್ಚರಿಸಿದೆ.
Last Updated 4 ಫೆಬ್ರುವರಿ 2023, 7:38 IST
ವಿಕಿಪೀಡಿಯಾ ಮೇಲೆ ನಿಷೇಧ; ಪಾಕಿಸ್ತಾನ ಎಚ್ಚರಿಕೆ

ವಿಕಿ‍ಪೀಡಿಯಾದಂತಹ ಆನ್‌ಲೈನ್‌ ಮೂಲಗಳು ವಿಶ್ವಾಸಾರ್ಹವಲ್ಲ: ಸುಪ್ರೀಂ ಕೋರ್ಟ್

‘ವಿಕಿಪೀಡಿಯಾದಂತಹ ಆನ್‌ಲೈನ್‌ ಮಾಹಿತಿ ಮೂಲಗಳು ಜನ ಸಮೂಹ ಒದಗಿಸುವ ಮಾಹಿತಿಯನ್ನು ಆಧರಿಸಿರುತ್ತವೆ. ತಮಗೆ ಗೊತ್ತಿರುವ ವಿಚಾರಗಳನ್ನು ಸೇರ್ಪಡೆ ಮಾಡುವ ಅವಕಾಶವನ್ನೂ ಅವು ಬಳಕೆದಾರರಿಗೆ ಒದಗಿಸುತ್ತವೆ. ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ. ಅವು ದಾರಿ ತಪ್ಪಿಸುವಂತಹ ಮಾಹಿತಿ ಪಸರಿಸುವ ಸಾಧ್ಯತೆಯೂ ಇದೆ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.
Last Updated 18 ಜನವರಿ 2023, 11:18 IST
ವಿಕಿ‍ಪೀಡಿಯಾದಂತಹ ಆನ್‌ಲೈನ್‌ ಮೂಲಗಳು ವಿಶ್ವಾಸಾರ್ಹವಲ್ಲ: ಸುಪ್ರೀಂ ಕೋರ್ಟ್

ಕ್ರಿಕೆಟರ್‌ ಆರ್ಷದೀಪ್‌ ಸಿಂಗ್‌ ಬಗ್ಗೆ ತಪ್ಪು ಮಾಹಿತಿ: ವಿಕಿಪೀಡಿಯಕ್ಕೆ ನೋಟಿಸ್

ಆರ್ಷದೀಪ್‌ ಸಿಂಗ್‌ ಕುರಿತು ತಪ್ಪು ಮಾಹಿತಿ ಪ್ರಕಟಿಸಿದ ‘ವಿಕಿಪೀಡಿಯ’ವನ್ನು ಕೇಂದ್ರ ಸರ್ಕಾರ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.
Last Updated 5 ಸೆಪ್ಟೆಂಬರ್ 2022, 18:49 IST
ಕ್ರಿಕೆಟರ್‌ ಆರ್ಷದೀಪ್‌ ಸಿಂಗ್‌ ಬಗ್ಗೆ ತಪ್ಪು ಮಾಹಿತಿ: ವಿಕಿಪೀಡಿಯಕ್ಕೆ ನೋಟಿಸ್

ವಿಕಿಪೀಡಿಯಾದಲ್ಲಿ ತಿರುಚಿದ ಮಾಹಿತಿ: ಬೇಳೂರು ಸುದರ್ಶನ ಆರೋಪ

‘ಇಂಗ್ಲಿಷ್ ವಿಕಿಪೀಡಿಯಾದಲ್ಲಿ ಅನೇಕ ತಪ್ಪು, ಸುಳ್ಳು ಹಾಗೂ ತಿರುಚಿದ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಹಾಗಾಗಿ, ವಿಕಿಪೀಡಿಯಾದ ಬಳಕೆ ಕಡಿಮೆ ಮಾಡುವುದು ಸೂಕ್ತ’ ಎಂದು ಮುಖ್ಯಮಂತ್ರಿಗಳ ಇ–ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಅಭಿಪ್ರಾಯಪಟ್ಟರು.
Last Updated 22 ಡಿಸೆಂಬರ್ 2021, 19:45 IST
ವಿಕಿಪೀಡಿಯಾದಲ್ಲಿ ತಿರುಚಿದ ಮಾಹಿತಿ: ಬೇಳೂರು ಸುದರ್ಶನ ಆರೋಪ

ತುಳು ವಿಕಿಪೀಡಿಯ ಐದನೇ ವರ್ಷಕ್ಕೆ ಪದಾರ್ಪಣೆ

ಆಗಸ್ಟ್ 6ರಂದು ಕಾರ್ಯಕ್ರಮ
Last Updated 4 ಆಗಸ್ಟ್ 2020, 12:39 IST
ತುಳು ವಿಕಿಪೀಡಿಯ ಐದನೇ ವರ್ಷಕ್ಕೆ ಪದಾರ್ಪಣೆ
ADVERTISEMENT

ತುಳು ಕಲಿಕೆಗೆ ವಿಕಿಪೀಡಿಯಾ ಆಕರ

ಕರಾವಳಿ ವಿಕಿಮೀಡಿಯನ್ಸ್ ಯೂಸರ್‌ ಗ್ರೂಪ್ಸ್‌ ಸದಸ್ಯರಿಂದ ಸಂಪಾದನೋತ್ಸವ
Last Updated 17 ನವೆಂಬರ್ 2019, 19:30 IST
ತುಳು ಕಲಿಕೆಗೆ ವಿಕಿಪೀಡಿಯಾ ಆಕರ
ADVERTISEMENT
ADVERTISEMENT
ADVERTISEMENT