ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

World Boxing Championship

ADVERTISEMENT

World Boxing Championship: ಚಿನ್ನ ಗೆದ್ದ ಜಾಸ್ಮಿನ್, ನೂಪುರ್‌ಗೆ ಬೆಳ್ಳಿ

Boxing Medal Winners: ಲಿವರ್‌ಪೂಲ್: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಜಾಸ್ಮಿನ್ ಲಂಬೋರಿಯಾ ಚಿನ್ನ, ನೂಪುರ್ ಶೆವೊರಾನ್ ಬೆಳ್ಳಿ ಮತ್ತು ಪೂಜಾ ರಾಣಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
Last Updated 14 ಸೆಪ್ಟೆಂಬರ್ 2025, 2:00 IST
World Boxing Championship: ಚಿನ್ನ ಗೆದ್ದ ಜಾಸ್ಮಿನ್, ನೂಪುರ್‌ಗೆ ಬೆಳ್ಳಿ

ಜೂನಿಯರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ಮೂರು ಚಿನ್ನ

ಭಾರತದ ಯುವ ಬಾಕ್ಸರ್‌ಗಳಾದ ಪಾಯಲ್, ನಿಶಾ ಮತ್ತು ಅಕಾನ್ಶಾ ಅವರು ಅರ್ಮೇನಿಯಾದ ಯೆರವಾನ್‌ನಲ್ಲಿ ನಡೆಯುತ್ತಿರುವ ಜೂನಿಯರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.
Last Updated 5 ಡಿಸೆಂಬರ್ 2023, 14:39 IST
ಜೂನಿಯರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಭಾರತಕ್ಕೆ ಮೂರು ಚಿನ್ನ

ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್: ದೀಪಕ್‌, ಹುಸಾಮುದ್ದೀನ್‌ಗೆ ಕಂಚು

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸುವ ಭಾರತದ ಮೊಹಮ್ಮದ್ ಹುಸಾಮುದ್ದೀನ್ ಮತ್ತು ದೀಪಕ್ ಬೊರಿಯಾ ಅವರ ಕನಸು ಕೈಗೂಡಲಿಲ್ಲ.
Last Updated 12 ಮೇ 2023, 15:36 IST
ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್: ದೀಪಕ್‌, ಹುಸಾಮುದ್ದೀನ್‌ಗೆ ಕಂಚು

ವಿಶ್ವ ಬಾಕ್ಸಿಂಗ್‌: ಫೈನಲ್‌ ಮೇಲೆ ಚಿತ್ತ

ದೀಪಕ್‌, ನಿಶಾಂತ್‌ ಇಂದು ಕಣಕ್ಕೆ
Last Updated 11 ಮೇ 2023, 19:34 IST
ವಿಶ್ವ ಬಾಕ್ಸಿಂಗ್‌: ಫೈನಲ್‌ ಮೇಲೆ ಚಿತ್ತ

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ನೀತು ಗಂಗಾಸ್‌ ಚಾಂಪಿಯನ್

ಕಾಮನ್‌ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾಕ್ಸರ್‌ ನೀತು ಗಂಗಾಸ್‌ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ.
Last Updated 25 ಮಾರ್ಚ್ 2023, 14:25 IST
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಭಾರತದ ನೀತು ಗಂಗಾಸ್‌ ಚಾಂಪಿಯನ್

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್ | ನಿಖತ್, ನೀತು ಫೈನಲ್‌ಗೆ ಲಗ್ಗೆ

ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ನಿಖತ್ ಜರೀನ್ ಮತ್ತು ನೀತು ಗಂಗಾಸ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 23 ಮಾರ್ಚ್ 2023, 13:48 IST
ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್ | ನಿಖತ್, ನೀತು ಫೈನಲ್‌ಗೆ ಲಗ್ಗೆ

ವಿಶ್ವ ಯೂತ್‌ ಬಾಕ್ಸಿಂಗ್‌: ಏಳು ಬಾಕ್ಸರ್‌ಗಳು ಫೈನಲ್‌ಗೆ

ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳ ಉತ್ತಮ ಪ್ರದರ್ಶನ ಮುಂದುವರಿದಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟು ಏಳು ಮಂದಿ ಫೈನಲ್‌ ಪ್ರವೇಶಿಸಿದ್ದಾರೆ.
Last Updated 24 ನವೆಂಬರ್ 2022, 12:32 IST
ವಿಶ್ವ ಯೂತ್‌ ಬಾಕ್ಸಿಂಗ್‌: ಏಳು ಬಾಕ್ಸರ್‌ಗಳು ಫೈನಲ್‌ಗೆ
ADVERTISEMENT

ವಿಶ್ವ ಯೂತ್‌ ಬಾಕ್ಸಿಂಗ್‌: ಕ್ವಾರ್ಟರ್‌ಫೈನಲ್‌ಗೆ ರಿಧಮ್‌

ಅಮೋಘ ಆಟವಾಡಿದ ಭಾರತದ ರಿಧಮ್ ಅವರು ಸ್ಪೇನ್‌ನ ಲಾ ನೂಸಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಎಂಟರಘಟ್ಟ ತಲುಪಿದರು. ಭಾರತದ ಇತರ ನಾಲ್ವರು ಬಾಕ್ಸರ್‌ಗಳು ಪ್ರೀಕ್ವಾರ್ಟರ್‌ಫೈನಲ್‌ ತಲುಪಿದರು.
Last Updated 18 ನವೆಂಬರ್ 2022, 11:28 IST
ವಿಶ್ವ ಯೂತ್‌ ಬಾಕ್ಸಿಂಗ್‌: ಕ್ವಾರ್ಟರ್‌ಫೈನಲ್‌ಗೆ ರಿಧಮ್‌

ವಿಶ್ವ ಮಹಿಳಾ ಬಾಕ್ಸಿಂಗ್‌: ನಿಖತ್ ಜರೀನ್‌ಗೆ ವಿಶ್ವ ಕಿರೀಟ

ವಿಶ್ವ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಬಾಕ್ಸರ್
Last Updated 19 ಮೇ 2022, 18:09 IST
ವಿಶ್ವ ಮಹಿಳಾ ಬಾಕ್ಸಿಂಗ್‌: ನಿಖತ್ ಜರೀನ್‌ಗೆ ವಿಶ್ವ ಕಿರೀಟ

ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ಲವ್ಲಿನಾ ಬೊರ್ಗೊಹೈನ್

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಲವ್ಲಿನಾ ಬೊರ್ಗೊಹೈನ್‌ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 10 ಮೇ 2022, 13:13 IST
ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ಲವ್ಲಿನಾ ಬೊರ್ಗೊಹೈನ್
ADVERTISEMENT
ADVERTISEMENT
ADVERTISEMENT