ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Famous lover

ADVERTISEMENT

ವಿಜಯ್ ದೇವರಕೊಂಡ ಹೆಸರು ಬದಲು

ಅರ್ಜುನ್‌ ರೆಡ್ಡಿ ಸಿನಿಮಾದ ಮೂಲಕ ಗಮನ ಸೆಳೆದ ನಟ ವಿಜಯ್ ದೇವರಕೊಂಡ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ 'ವರ್ಲ್ಡ್ ಫೇಮಸ್ ಲವರ್' ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ವಿಜಯ್‌ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 7 ಜನವರಿ 2020, 19:30 IST
ವಿಜಯ್ ದೇವರಕೊಂಡ ಹೆಸರು ಬದಲು

ವಿಜಯ್ ದೇವರಕೊಂಡ: ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್‌ 

ವಿಜಯ್ ದೇವರಕೊಂಡ ನಟನೆಯ ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
Last Updated 4 ಜನವರಿ 2020, 9:48 IST
ವಿಜಯ್ ದೇವರಕೊಂಡ: ವರ್ಲ್ಡ್ ಫೇಮಸ್ ಲವರ್ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್‌ 

‘ವರ್ಲ್ಡ್ ಫೇಮಸ್ ಲವರ್‌’ಗೆ ಕಂಟಕ!

ವಿಜಯ್ ದೇವರಕೊಂಡ ನಟನೆಯ ವರ್ಲ್ಡ್ ಫೇಮಸ್ ಲವರ್ ಚಿತ್ರ ಈಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಫೆಬ್ರುವರಿ 14 ರ ಪ್ರೇಮಿಗಳ ದಿನದಂದು ಸಿನಿಮಾ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿತ್ತು.
Last Updated 4 ಡಿಸೆಂಬರ್ 2019, 19:31 IST
‘ವರ್ಲ್ಡ್ ಫೇಮಸ್ ಲವರ್‌’ಗೆ ಕಂಟಕ!
ADVERTISEMENT
ADVERTISEMENT
ADVERTISEMENT
ADVERTISEMENT