ಚಿನ್ನಾಭರಣಗಳಿಗೆ ಹೆಚ್ಚಿದ ಬೇಡಿಕೆ
ಹೂಡಿಕೆ ಉದ್ದೇಶದ ಚಿನ್ನದ ಬೇಡಿಕೆಯು ಕೂಡ ಹಿಂದಿನ ವರ್ಷದ 32.3 ಟನ್ಗಳಿಂದ 33.6 ಟನ್ಗಳಿಗೆ ಹೆಚ್ಚಳಗೊಂಡು ಶೇ 4ರಷ್ಟು ಏರಿಕೆ ದಾಖಲಿಸಿದೆ. ಮೌಲ್ಯದ ಲೆಕ್ಕದಲ್ಲಿ ಇದು ₹ 8,890 ಕೋಟಿಗಳಿಂದ ₹ 9,940 ಕೋಟಿಗೆ ಹೆಚ್ಚಳಗೊಂಡಿದೆ.Last Updated 5 ಮೇ 2019, 20:15 IST