ಇದು ಬರಿಯ ಮಣ್ಣಲ್ಲ, ಡಿಸೆಂಬರ್ 5 'ವಿಶ್ವ ಮಣ್ಣು ದಿನ'
ಮಣ್ಣೆಂದರೆ ಬರಿ ಮಣ್ಣಲ್ಲ. ಬರಿಗಣ್ಣಿಗೆ ಕಾಣುವ ಹಾಗೂ ಕಾಣಲಾಗದ ವಿವಿಧ ಬಗೆಯ, ಜೀವಿ-ಜೀವಾಣುಗಳಿಂದ ಕೂಡಿರುವ ಸಜೀವಿ ಮಣ್ಣು. ಬಾಳ್ವೆಗೂ ಮಣ್ಣೊಳಗಿನ ಜೀವ ಜಂತುಗಳಿಗೂ ನೇರ ಸಂಬಂಧವಿದೆ. ಇಂಥ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್ 5ರಂದು ಜಗತ್ತಿನಾದ್ಯಂತ ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣು ಮತ್ತು ಬದುಕು ಕುರಿತ ವಿಶೇಷ ವರದಿ ಇಲ್ಲಿದೆLast Updated 4 ಡಿಸೆಂಬರ್ 2019, 19:31 IST