ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

World T20

ADVERTISEMENT

ಟಿ20 ವಿಶ್ವಕಪ್ |ಶೀಘ್ರದಲ್ಲಿ ಭಾರತ ತಂಡ ಪ್ರಕಟ: 2ನೇ ಕೀಪರ್‌ ಸ್ಥಾನಕ್ಕೆ ರಾಹುಲ್?

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘವಾಗಿ ಆಡುತ್ತಿರುವ ರಿಷಭ್ ಪಂತ್ ಅವರು ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ.
Last Updated 25 ಏಪ್ರಿಲ್ 2024, 13:52 IST
ಟಿ20 ವಿಶ್ವಕಪ್ |ಶೀಘ್ರದಲ್ಲಿ ಭಾರತ ತಂಡ ಪ್ರಕಟ: 2ನೇ ಕೀಪರ್‌ ಸ್ಥಾನಕ್ಕೆ ರಾಹುಲ್?

ಟ್ವೆಂಟಿ–20 ವಿಶ್ವಕಪ್‌ ಬಳಿಕ ನಿವೃತ್ತಿ: ಮೊಹಮ್ಮದ್‌ ಹಫೀಜ್‌

‘ಆಸ್ಟ್ರೇಲಿಯಾದಲ್ಲಿ ನಡೆಯುವ ಟ್ವೆಂಟಿ–20 ವಿಶ್ವಕಪ್‌ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುತ್ತೇನೆ’ ಎಂದು ಪಾಕಿಸ್ತಾನದ ಆಲ್‌ರೌಂಡರ್‌ ಮೊಹಮ್ಮದ್‌ ಹಫೀಜ್‌ ಸೋಮವಾರ ಹೇಳಿದ್ದಾರೆ.
Last Updated 30 ಮಾರ್ಚ್ 2020, 19:45 IST
ಟ್ವೆಂಟಿ–20 ವಿಶ್ವಕಪ್‌ ಬಳಿಕ ನಿವೃತ್ತಿ: ಮೊಹಮ್ಮದ್‌ ಹಫೀಜ್‌

ಹರ್ಮನ್‌ಪ್ರೀತ್‌ ಶತಕದ ‘ದಾಖಲೆ’

ನ್ಯೂಜಿಲೆಂಡ್ ಬೌಲರ್‌ಗಳ ದಾಳಿಯನ್ನು ದೂಳೀಪಟ ಮಾಡಿದ ಭಾರತದ ಹರ್ಮನ್ ಪ್ರೀತ್ ಕೌರ್ ದಾಖಲೆಯ ಶತಕ ಸಿಡಿಸಿ ಸಂಭ್ರಮಿಸಿದರು. ಇಲ್ಲಿ ಶುಕ್ರವಾರ ಆರಂಭಗೊಂಡ ಮಹಿಳೆಯರ ವಿಶ್ವಕಪ್ ಟ್ವೆಂಟಿ–20 ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ 34 .ರನ್‌ಗಳ ಜಯ ದಾಖಲಿಸಿತು.
Last Updated 9 ನವೆಂಬರ್ 2018, 20:27 IST
ಹರ್ಮನ್‌ಪ್ರೀತ್‌ ಶತಕದ ‘ದಾಖಲೆ’
ADVERTISEMENT
ADVERTISEMENT
ADVERTISEMENT
ADVERTISEMENT