ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Table Tennis Championship

ADVERTISEMENT

ವಿಶ್ವ ಟಿ.ಟಿ. ಟೀಮ್ ಚಾಂಪಿಯನ್‌ಷಿಪ್: ಭಾರತ ಮಹಿಳಾ ತಂಡಕ್ಕೆ ಜಯ, ಪುರುಷರಿಗೆ ಸೋಲು

ಭಾರತ ಮಹಿಳಾ ತಂಡ, ವಿಶ್ವ ಟೇಬಲ್ ಟೆನಿಸ್‌ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಉಜ್ಬೇಕಿಸ್ತಾನ ತಂಡವನ್ನು 3–0 ಯಿಂದ ಸೋಲಿಸಿದರೆ, ಪುರುಷರ ತಂಡವು ದಕ್ಷಿಣ ಕೊರಿಯಾ ತಂಡಕ್ಕೆ 0–3 ರಿಂದ ಮಣಿಯಿತು.
Last Updated 19 ಫೆಬ್ರುವರಿ 2024, 12:39 IST
ವಿಶ್ವ ಟಿ.ಟಿ. ಟೀಮ್ ಚಾಂಪಿಯನ್‌ಷಿಪ್: ಭಾರತ ಮಹಿಳಾ ತಂಡಕ್ಕೆ ಜಯ, ಪುರುಷರಿಗೆ ಸೋಲು

ಟೇಬಲ್‌ ಟೆನಿಸ್‌: ಸತ್ಯನ್‌ಗೆ ಅಚ್ಚರಿಯ ಗೆಲುವು

ಭಾರತದ ಸತ್ಯನ್ ಜ್ಞಾನಶೇಖರನ್‌ ಅವರು ಕ್ರೊವೇಷ್ಯದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ವಿಶ್ವದ 6ನೇ ರ‍್ಯಾಂಕ್‌ನ ಆಟಗಾರ ಜಾರ್ಜಿಕ್ ಡಾರ್ಕೊ ಅವರಿಗೆ ಆಘಾತ ನೀಡಿದರು.
Last Updated 17 ಜೂನ್ 2022, 14:13 IST
ಟೇಬಲ್‌ ಟೆನಿಸ್‌: ಸತ್ಯನ್‌ಗೆ ಅಚ್ಚರಿಯ ಗೆಲುವು

ಟೇಬಲ್ ಟೆನಿಸ್: ಸೆಮಿಗೆ ಮಣಿಕಾ ಬಾತ್ರಾ

ಭಾರತದ ಮಣಿಕಾ ಬಾತ್ರಾ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಣಿಕಾ ಅವರು ಜಿ. ಸತ್ಯನ್ ಅವರೊಂದಿಗೆ ಮಿಶ್ರ ಡಬಲ್ಸ್‌ನ ಫೈನಲ್‌ಗೂ ಲಗ್ಗೆ ಇಟ್ಟಿದ್ದಾರೆ
Last Updated 19 ಆಗಸ್ಟ್ 2021, 15:30 IST
ಟೇಬಲ್ ಟೆನಿಸ್: ಸೆಮಿಗೆ ಮಣಿಕಾ ಬಾತ್ರಾ

ಟಿಟಿ: ಮಾ ಲಾಂಗ್‌ಗೆ ಪ್ರಶಸ್ತಿ

ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿಯನ್ನು ಚೀನಾದ ಮಾ ಲಾಂಗ್ ಗೆದ್ದರು.
Last Updated 29 ಏಪ್ರಿಲ್ 2019, 15:35 IST
ಟಿಟಿ: ಮಾ ಲಾಂಗ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT