ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

World Tourism Day

ADVERTISEMENT

ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿಗರಿಗೆ ಹೂ ನೀಡಿದ ರಾಜವಂಶಸ್ಥ

ಮೈಸೂರಿನ ಅರಮನೆಗೆ ಸೋಮವಾರ ಬಂದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಬಾಗಿಲಿನಲ್ಲೇ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೂ ನೀಡುವ ಮೂಲಕ ಬರಮಾಡಿಕೊಂಡರು. ಅಪರೂಪದ ಈ ಕ್ಷಣವನ್ನು ಹಲವು ಪ್ರವಾಸಿಗರು ಸಂಭ್ರಮಿಸಿದರು.
Last Updated 28 ಸೆಪ್ಟೆಂಬರ್ 2021, 2:49 IST
ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿಗರಿಗೆ ಹೂ ನೀಡಿದ ರಾಜವಂಶಸ್ಥ

ಕಲಬುರ್ಗಿ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಪಕ್ವಾಡಾ ಕಾರ್ಯಕಮ

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸೆ.27ರಂದು ಬೆಳಿಗ್ಗೆ 10.30ಕ್ಕೆ ಕಮಲಾಪುರ ತಾಲ್ಲೂಕಿನ ಹೊಳಕುಂದಾ ಗ್ರಾಮದಲ್ಲಿ 'ಸ್ವಚ್ಛತಾ ಪಕ್ವಾಡಾ' ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 26 ಸೆಪ್ಟೆಂಬರ್ 2021, 5:21 IST
fallback

ಗದಗ: ಪ್ರವಾಸೋದ್ಯಮ ದಿನ: ಜಾಗೃತಿ ಜಾಥಾ

ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ಧಿ ಸಂದೇಶದ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಭಾನುವಾರ ಚಾಲನೆ ನೀಡಿದರು.
Last Updated 27 ಸೆಪ್ಟೆಂಬರ್ 2020, 16:17 IST
ಗದಗ: ಪ್ರವಾಸೋದ್ಯಮ ದಿನ: ಜಾಗೃತಿ ಜಾಥಾ

ಪ್ರವಾಸಿ ತಾಣಗಳ ಮಾರ್ಕೆಟಿಂಗ್‌ ನಾವು ಮಾಡುತ್ತಿಲ್ಲ: ಸಚಿವ ಎಸ್‌.ಸುರೇಶ್‌ ಕುಮಾರ್

ಚಾಮರಾಜನಗರದಲ್ಲಿ ವಿಶ್ವ ಪ್ರವಾಸೋದ್ಯಮ ದಿನ
Last Updated 27 ಸೆಪ್ಟೆಂಬರ್ 2020, 15:27 IST
ಪ್ರವಾಸಿ ತಾಣಗಳ ಮಾರ್ಕೆಟಿಂಗ್‌ ನಾವು ಮಾಡುತ್ತಿಲ್ಲ: ಸಚಿವ ಎಸ್‌.ಸುರೇಶ್‌ ಕುಮಾರ್

ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಗಮನ ಸೆಳೆದ ಸೈಕ್ಲೋಥಾನ್

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರವಿವಾರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ‌ ನಗರದ ಐವಾನ್-ಇ-ಶಾಹಿ ಅತಿಥಿಗೃಹದಿಂದ ಕಲಬುರ್ಗಿ ಕೋಟೆವರೆಗೆ ಬೆಳಿಗ್ಗೆ ಆಯೋಜಿಸಿದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ್ ಎಸ್. ತಳಕೇರಿ ಅವರು ಚಾಲನೆ ನೀಡಿದರು.
Last Updated 27 ಸೆಪ್ಟೆಂಬರ್ 2020, 7:57 IST
ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಗಮನ ಸೆಳೆದ ಸೈಕ್ಲೋಥಾನ್

ಚನ್ನಗಿರಿಯ ಜಲಪಾತಗಳು ನೋಡಲು ಬಲು ಚೆನ್ನ

ವಿಶೇಷವೆಂದರೆ ಇಡೀ ಬೆಟ್ಟವೇ ಲಾವಾರಸ ಕಕ್ಕುವ ಅಗ್ನಿಪರ್ವತದಂತೆ, ತನ್ನೊಡಲಿನಲ್ಲಿ ಹುಗಿದಿರಿಸಿಕೊಂಡ ನೀರನ್ನು ಹೊರಕ್ಕೆ ಚೆಲ್ಲಿದೆ. ದೂರದಿಂದ ನೋಡಿದರೆ ಬೆಟ್ಟದಿಂದ ಹರಿದ ಬಂದ ಜಲಧಾರೆಗಳ ಹೆಜ್ಜೆಗುರುತು ಸ್ಪಷ್ಟವಾಗಿ ಕಾಣಿಸುತ್ತದೆ.
Last Updated 27 ಸೆಪ್ಟೆಂಬರ್ 2019, 17:16 IST
ಚನ್ನಗಿರಿಯ ಜಲಪಾತಗಳು ನೋಡಲು ಬಲು ಚೆನ್ನ

ಕೋಲಾರ: ಪ್ರವಾಸೋದ್ಯಮ ಕುಂಠಿತ

ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಶಾಸಕ ಶ್ರೀನಿವಾಸಗೌಡ ಬೇಸರ
Last Updated 27 ಸೆಪ್ಟೆಂಬರ್ 2019, 13:58 IST
 ಕೋಲಾರ: ಪ್ರವಾಸೋದ್ಯಮ ಕುಂಠಿತ
ADVERTISEMENT

ಗೋಳಗುಮ್ಮಟ; ‘ಆಡಿಯೊ ಗೈಡ್‌’ ನೆರವು

ವಿಶ್ವ ಪ್ರವಾಸೋದ್ಯಮ ದಿನವಾದ ಆ್ಯಪ್ ಬಿಡುಗಡೆ ಇಂದು
Last Updated 27 ಸೆಪ್ಟೆಂಬರ್ 2019, 12:13 IST
ಗೋಳಗುಮ್ಮಟ; ‘ಆಡಿಯೊ ಗೈಡ್‌’ ನೆರವು

ರಾಮನಗರ ಕೆಂಪೇಗೌಡರ ನಾಡು; ರಂಜನೀಯ ತಾಣಗಳ ಬೀಡು

‘ಕ್ಲೋಸ್‌ಪೇಟ್‌’ಎಂಬ ಪೂರ್ವನಾಮ ಹೊಂದಿರುವ ರಾಮನಗರ ರೇಷ್ಮೆನಾಡು ಎಂದೇ ಹೆಸರುವಾಸಿ. ರೇಷ್ಮೆ ಮಾರುಕಟ್ಟೆ ಜತೆಗೆ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹತ್ತಾರು ತಾಣಗಳಿವೆ.
Last Updated 27 ಸೆಪ್ಟೆಂಬರ್ 2019, 12:07 IST
ರಾಮನಗರ ಕೆಂಪೇಗೌಡರ ನಾಡು; ರಂಜನೀಯ ತಾಣಗಳ ಬೀಡು

ಯಾದಗಿರಿ: ಅವಕಾಶ ಇದ್ದರೂ 'ಪ್ರವಾಸೋದ್ಯಮ' ವಿಫಲ

ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಗಿರಿ ಜಿಲ್ಲೆಯಲ್ಲಿ ಮೂಲಸೌಕರ್ಯ ಕೊರತೆ
Last Updated 27 ಸೆಪ್ಟೆಂಬರ್ 2019, 12:05 IST
ಯಾದಗಿರಿ: ಅವಕಾಶ ಇದ್ದರೂ 'ಪ್ರವಾಸೋದ್ಯಮ' ವಿಫಲ
ADVERTISEMENT
ADVERTISEMENT
ADVERTISEMENT