ಗುರುವಾರ, 3 ಜುಲೈ 2025
×
ADVERTISEMENT

writing

ADVERTISEMENT

‘ಎಲ್ಲ ವರ್ಗದ ಬರಹಗಾರರಿಂದ ಹೆಚ್ಚಿದ ಸಾಹಿತ್ಯ ಶಕ್ತಿ’: ಎಲ್.ಎನ್. ಮುಕುಂದರಾಜ್

ಬೇರೆ ಬೇರೆ ವಲಯ, ವರ್ಗ, ಸಮುದಾಯದವರು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಶಕ್ತಿ ಹೆಚ್ಚಿಸಿದ್ದಾರೆ. ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.
Last Updated 23 ಮೇ 2025, 15:51 IST
‘ಎಲ್ಲ ವರ್ಗದ ಬರಹಗಾರರಿಂದ ಹೆಚ್ಚಿದ ಸಾಹಿತ್ಯ ಶಕ್ತಿ’: ಎಲ್.ಎನ್. ಮುಕುಂದರಾಜ್

Writing Skills | ಬರೆದರೆ ಮುತ್ತಿನ ಹಾರದಂತಿರಲಿ!

ಚಂದದ ಕೈಬರಹವಿದ್ದರೆ ಪರೀಕ್ಷೆಯಲ್ಲಿ ಒಂದೆರಡು ಅಂಕ ಹೆಚ್ಚಿಗೆ ಸಿಗುವುದು ಸುಲಭವಾಗುತ್ತದೆ. ಕೈಬರಹ ಹೇಗಿರಬೇಕು ಎಂಬುದಕ್ಕೆ ಇಲ್ಲಿವೆ ಹಲವು ಸಲಹೆಗಳು
Last Updated 9 ಮಾರ್ಚ್ 2025, 23:30 IST
Writing Skills | ಬರೆದರೆ ಮುತ್ತಿನ ಹಾರದಂತಿರಲಿ!

ಆನ್‌ಲೈನ್‌ ಅಲ್ಲ; ಭೌತಿಕ ರೂಪದಲ್ಲೇ NEET-UG ಪರೀಕ್ಷೆ: ಎನ್‌ಟಿಎ ಘೋಷಣೆ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌–ಯುಜಿ ಭೌತಿಕ ರೂಪದಲ್ಲೇ ಇರಲಿದೆ ಎಂದು ಗುರುವಾರ ಕೇಂದ್ರ ಸರ್ಕಾರ ಘೋಷಿಸಿದೆ.
Last Updated 16 ಜನವರಿ 2025, 14:11 IST
ಆನ್‌ಲೈನ್‌ ಅಲ್ಲ; ಭೌತಿಕ ರೂಪದಲ್ಲೇ NEET-UG ಪರೀಕ್ಷೆ: ಎನ್‌ಟಿಎ ಘೋಷಣೆ

ಮಾತು ಬಾರದವರ ಸಂವಹನಕ್ಕೆ ‘ರೈಟೆಲ್’ ನೆರವು: ಬರೆದರೆ ಧ್ವನಿ ಹೊರಹೊಮ್ಮಿಸುವ ಆ್ಯಪ್

ಮಾತು ಬಾರದವರ ಸಂವಹನಕ್ಕೆ ‘ರೈಟೆಲ್’ ನೆರವು
Last Updated 5 ಅಕ್ಟೋಬರ್ 2023, 0:27 IST
ಮಾತು ಬಾರದವರ ಸಂವಹನಕ್ಕೆ ‘ರೈಟೆಲ್’ ನೆರವು: ಬರೆದರೆ ಧ್ವನಿ ಹೊರಹೊಮ್ಮಿಸುವ ಆ್ಯಪ್

‘ಬರವಣಿಗೆ ಪ್ರಶಸ್ತಿಗೆ ಮೀಸಲಾಗಿರಬಾರದು’

ಒಡಿಯಾ ಕಥೆಗಾರ್ತಿ ಪರಮಿತ ಸತ್ಪತಿ ತ್ರಿಪಾಠಿ ಅಭಿಮತ
Last Updated 15 ಆಗಸ್ಟ್ 2023, 16:10 IST
‘ಬರವಣಿಗೆ ಪ್ರಶಸ್ತಿಗೆ ಮೀಸಲಾಗಿರಬಾರದು’

‘ಸಮಾಜ ಸುಧಾರಿಸುವ ಬರಹ’

ಬರಹಗಾರರ ಸಂಘದ ಪದಾಧಿಕಾರಿಗಳ ಪದಗ್ರಹಣ
Last Updated 11 ಜನವರಿ 2023, 6:26 IST
‘ಸಮಾಜ ಸುಧಾರಿಸುವ ಬರಹ’

ಕೈಬರಹ ನಿಮ್ಮನ್ನು ಗೆಲ್ಲಿಸಬಲ್ಲದು!

ಪರೀಕ್ಷೆಗಳಲ್ಲಿ ಸಂವಹನ ಕೌಶಲ ಭಾಗ - 2
Last Updated 19 ಅಕ್ಟೋಬರ್ 2022, 19:30 IST
ಕೈಬರಹ ನಿಮ್ಮನ್ನು ಗೆಲ್ಲಿಸಬಲ್ಲದು!
ADVERTISEMENT

ಮಂಡ್ಯ: ಕೈಯಿಂದಲೇ ಕನ್ನಡ ಬೈಬಲ್‌ ಬರೆದ ದಂಪತಿ!

ನಿವೃತ್ತ ತಹಶೀಲ್ದಾರ್‌ ಎಸ್.ಸನ್ನುತ, ವಾಣಿಜ್ಯ ತೆರಿಗೆ ಇಲಾಖೆ ವಿಶ್ರಾಂತ ನೌಕರರಾದ ರಮಾಬಾಯಿ ಅವರ ಅಧ್ಯಾತ್ಮ ಸಾಧನೆ
Last Updated 21 ಡಿಸೆಂಬರ್ 2021, 19:30 IST
ಮಂಡ್ಯ: ಕೈಯಿಂದಲೇ ಕನ್ನಡ ಬೈಬಲ್‌ ಬರೆದ ದಂಪತಿ!

ರಾಜೇಶ್ವರಿ ತೇಜಸ್ವಿ ಮಾತು: ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ!

ನಾನು ಸಾಹಿತಿ ಅಲ್ಲ. ನನ್ನನ್ನು ಯಾರಾದರೂ ಸಾಹಿತಿ ಎಂದರೆ ನನಗೆ ತುಂಬಾ ಮುಜುಗರ. ನಾನು ಗೃಹಿಣಿ, ಸಾಹಿತ್ಯವನ್ನು ತಲೆಗೆ ಹಚ್ಚಿಕೊಂಡಿರಲಿಲ್ಲ. ತೇಜಸ್ವಿ ಜೊತೆಗಿನ ಸುಂದರ ಬದುಕಿನ ಕಾರಣದಿಂದಾಗಿ ನನಗೆ ಬರೆಯಲು ಸಾಧ್ಯವಾಯಿತು. ಅವರಿಲ್ಲದಿದ್ದರೆ ನಾನು ಬರೆಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ನನ್ನ ಬರವಣಿಗೆಗೆ ಅವರೇ ಮುಖ್ಯ ಕಾರಣ ಮತ್ತು ಪ್ರೇರಣೆ.
Last Updated 14 ಡಿಸೆಂಬರ್ 2021, 5:00 IST
ರಾಜೇಶ್ವರಿ ತೇಜಸ್ವಿ ಮಾತು: ಮೂಡಿಗೆರೆ ತಾಲ್ಲೂಕಿನ ಮೊದಲ ಕಾರು ಚಾಲಕಿ ನಾನೇ!

ನೆಮ್ಮದಿಗಾಗಿ ನೆಮ್ಮದಿಯಿಂದ ಬರೆಯಿರಿ

ಭಾಷೆ ನಮ್ಮ ಅನುಭವಗಳಿಗೆ ಒಂದು ರೂಪ ನೀಡಿ, ಅವುಗಳನ್ನು ನಮ್ಮಿಂದ ಬೇರೆಯಾಗಿ ನಿಲ್ಲಿಸಿ ನಮ್ಮ ಅವಲೋಕನಕ್ಕೆ ನಿಲುಕುವಂತೆ ಮಾಡುತ್ತದೆ.
Last Updated 13 ಸೆಪ್ಟೆಂಬರ್ 2021, 19:30 IST
ನೆಮ್ಮದಿಗಾಗಿ ನೆಮ್ಮದಿಯಿಂದ ಬರೆಯಿರಿ
ADVERTISEMENT
ADVERTISEMENT
ADVERTISEMENT