ಭಾನುವಾರ, 3 ಆಗಸ್ಟ್ 2025
×
ADVERTISEMENT

Yathnal

ADVERTISEMENT

ಯತ್ನಾಳಗೆ ಶೀಘ್ರವೇ ಸಿಹಿ ಸುದ್ದಿ: ರಮೇಶ್ ಜಾರಕಿಹೊಳಿ

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿಯಿಂದ ಆದಷ್ಟು ಬೇಗನೆ ಸಿಹಿ ಸುದ್ದಿ ಬರಲಿದೆ. ಒಂದು ಸ್ಥಾನಮಾನ ಸಿಗಲಿದೆ’ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
Last Updated 3 ಜೂನ್ 2025, 15:40 IST
ಯತ್ನಾಳಗೆ ಶೀಘ್ರವೇ ಸಿಹಿ ಸುದ್ದಿ: ರಮೇಶ್ ಜಾರಕಿಹೊಳಿ

Video |ಈ ದೇಶದಲ್ಲಿ ದರೋಡೆ ಮಾಡಿ ವಿದೇಶದ ಬ್ಯಾಂಕ್‌ನಲ್ಲಿಟ್ಟಿದ್ದಾರೆ: ಶಾಸಕ ಕೋನರೆಡ್ಡಿ

ಅಧಿವೇಶನದಲ್ಲಿ ಶಾಸಕ ಕೋನರೆಡ್ಡಿ ಅವರು ಪಿಎಂ ಮೋದಿ ಎಲ್ಲರ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಆದರೆ ಯಾರ ಖಾತೆಗೂ ಹಣ ಬರಲಿಲ್ಲ. ಬಜೆ‍ಪಿ ಸರ್ಕಾರ ಸುಳ್ಳು ಭರವಸೆಯನ್ನು ನೀಡಿ ಜನರಿಗೆ ಮೋಸ ಮಾಡಿದೆ ಎಂದು ಹೇಳಿದರು.
Last Updated 13 ಜುಲೈ 2023, 7:57 IST
Video |ಈ ದೇಶದಲ್ಲಿ ದರೋಡೆ ಮಾಡಿ ವಿದೇಶದ ಬ್ಯಾಂಕ್‌ನಲ್ಲಿಟ್ಟಿದ್ದಾರೆ: ಶಾಸಕ ಕೋನರೆಡ್ಡಿ

ನನ್ನನ್ನು ಮಂತ್ರಿ ಮಾಡದಿರಲು ಷಡ್ಯಂತ್ರ: ಯತ್ನಾಳ

‘ನಾನು ಮಂತ್ರಿ ಆಗಬಾರದು ಎಂದು ನಮ್ಮವರು ಮತ್ತು ಕಾಂಗ್ರೆಸ್‍ನವರು ಷಡ್ಯಂತರ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಬಸವರಾಜ ಪಾಟೀಲ ಯತ್ನಾಳ ಆರೋಪಿಸಿದರು. ಪಟ್ಟಣದಲ್ಲಿ ಭಾನುವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಹಸ್ರಾರು ಜನರನ್ನು ಉದ್ಧೇಶಿಸಿ ಅವರು ಮಾತನಾಡಿದರು.
Last Updated 19 ಸೆಪ್ಟೆಂಬರ್ 2022, 2:44 IST
ನನ್ನನ್ನು ಮಂತ್ರಿ ಮಾಡದಿರಲು ಷಡ್ಯಂತ್ರ: ಯತ್ನಾಳ

‘ಯಾರಿಗ್ಯಾರೂ ಅಡ್ಡ ಮಾಡ್ಕೊಳ್ಳೋದು ಬ್ಯಾಡ್ರೀ..!’

ನೋಡ್ರೀ ನಂಗ ಇನ್‌ಐದ್ ವರ್ಸ ಅಧಿಕಾರ ಐತಿ. ನಿಮ್ಗಒಂದ್ ವರ್ಸ ಉಳಿದಿದ್ರೇ ಹೆಚ್ಚು. ಸುಮ್ನೇ ಯಾಡ್‌ ಕಡಿನೂ ತಕರಾರ್ ನಡೆಯೋದ್ ಬ್ಯಾಡ್ರೀ. ಅಭಿವೃದ್ಧಿ ಮಾಡ್ಬೇಕ್‌ ಎಂಬ ಕನ್ಸಿದೆ. ಸಹಕಾರ ಕೊಡಂಗಿದ್ರಾ ಕೊಡ್ರೀ...
Last Updated 11 ಆಗಸ್ಟ್ 2018, 18:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT