ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Zero

ADVERTISEMENT

ಆರ್ಯಭಟ ಮತ್ತು ಸೊನ್ನೆ

‘ಗಣಿತಕ್ಕೆ ಭಾರತೀಯರ ಕೊಡುಗೆ ಸೊನ್ನೆ’ ಎಂಬುದನ್ನು ಓದಿ ತಿಳಿಯಾಗಿ ಮುಗುಳ್ನಗುವವರು ಉಂಟು: ಕೆಂಡಾಮಂಡಲವಾಗುವವರೂ ಉಂಟು; ತಲೆ ಚಚ್ಚಿಕೊಳ್ಳುವವರೂ ಉಂಟು. ಆದರೆ, ನಿಜವಾದ ಕೊಡುಗೆ ಇನ್ನೂ ಬಹಳ ಮಹತ್ವದ್ದು; ಅದಕ್ಕೆ ಸೊನ್ನೆಯಂತೂ ಬೇಕೇ ಬೇಕು.
Last Updated 18 ಏಪ್ರಿಲ್ 2020, 19:30 IST
ಆರ್ಯಭಟ ಮತ್ತು ಸೊನ್ನೆ

ವಿರಾಮದ ಕಾರಣ ಬಿಚ್ಚಿಟ್ಟ ಅನುಷ್ಕಾ ಶರ್ಮ

ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಸದ್ಯಕ್ಕೆ ಯಾವ ಸಿನಿಮಾಕ್ಕೂ ಸಹಿ ಹಾಕಿಲ್ಲ. ಮುಂದಿನ ಚಿತ್ರದ ಬಗ್ಗೆ ಎಲ್ಲೂ ಮಾತನಾಡಿಲ್ಲ. ಸಿನಿಮಾ ಜೀವನದಿಂದ ಸ್ವಲ್ಪ ಕಾಲ ವಿರಾಮ ಪಡೆದುಕೊಂಡ ಹಾಗಿದೆ.
Last Updated 5 ಆಗಸ್ಟ್ 2019, 19:45 IST
ವಿರಾಮದ ಕಾರಣ ಬಿಚ್ಚಿಟ್ಟ ಅನುಷ್ಕಾ ಶರ್ಮ

ನಿರೀಕ್ಷೆ ಹುಸಿಗೊಳಿಸಿದ ಜೀರೊ: ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಗರಂ ಮಾತು

ಜೀರೊ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಶಾರುಕ್‌ ಅಭಿಮಾನಿಗಳು, ಸಿನಿಮಾನೋಡಿ ಬೇಸರಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತಪಡಿಸಿದ್ದಾರೆ.
Last Updated 21 ಡಿಸೆಂಬರ್ 2018, 8:35 IST
ನಿರೀಕ್ಷೆ ಹುಸಿಗೊಳಿಸಿದ ಜೀರೊ: ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಗರಂ ಮಾತು

ಝೀರೊ ಅಪ್ ಫಾರ್ ಲವ್‌ನ ಸ್ಫೂರ್ತಿಯೇ?

5.8 ಅಡಿ ಎತ್ತರವುಳ್ಳ ಬಾಲಿವುಡ್ ನಟ ಶಾರುಖ್ ಖಾನ್ 3 ಅಡಿಯ ಹೊಸ ಅವತಾರದಲ್ಲಿ ‘ಝೀರೊ’ ಸಿನಿಮಾದ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದರು.
Last Updated 9 ನವೆಂಬರ್ 2018, 19:30 IST
ಝೀರೊ ಅಪ್ ಫಾರ್ ಲವ್‌ನ ಸ್ಫೂರ್ತಿಯೇ?

ಕೆಜಿಎಫ್ ವಿರುದ್ಧ ಶಾರುಖ್ ಅಭಿಮಾನಿಗಳ ಕಿಡಿ

ರಾಕಿಂಗ್‌ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನೇ ಹುಟ್ಟಿಹಾಕಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು ಹಾಗೂ ಮಲಯಾಳದಲ್ಲೂ ಮೂಡಿ ಬರುತ್ತಿರುವುದು ಈ ಸಿನಿಮಾದ ವಿಶೇಷ.
Last Updated 9 ನವೆಂಬರ್ 2018, 19:30 IST
ಕೆಜಿಎಫ್ ವಿರುದ್ಧ ಶಾರುಖ್ ಅಭಿಮಾನಿಗಳ ಕಿಡಿ

‘ಝೀರೋ’ ಚಿತ್ರದಲ್ಲಿ ಸಿಖ್‌ ಭಾವನೆಗಳಿಗೆ ನೋವು ಆರೋಪ: ಶಾರುಖ್‌ ವಿರುದ್ಧ ದೂರು

‘ಝೀರೋ’ ಚಿತ್ರದಲ್ಲಿ ಸಿಖ್‌ ಸಮಾಜದ ಜನರ ಭಾವನೆಗಳಿಗೆ ನೋವು ಮಾಡಲಾಗಿದೆ ಎಂದು ಆರೋಪಿಸಿ ಈ ಚಿತ್ರದಲ್ಲಿ ಅಭಿನಯಿಸಿರುವ ನಟ ಶಾರುಖ್‌ ಖಾನ್‌ ಹಾಗೂ ಇತರರ ವಿರುದ್ಧ ಕ್ರಿಮಿನಲ್‌ದೂರುದಾಖಲಾಗಿದೆ.
Last Updated 5 ನವೆಂಬರ್ 2018, 13:47 IST
‘ಝೀರೋ’ ಚಿತ್ರದಲ್ಲಿ ಸಿಖ್‌ ಭಾವನೆಗಳಿಗೆ ನೋವು ಆರೋಪ: ಶಾರುಖ್‌ ವಿರುದ್ಧ ದೂರು

‘ಝೀರೋ’ಗೆ ಅಭಿಮಾನಿಗಳು ಫಿದಾ

ಹೆಚ್ಚುಕಮ್ಮಿ ಒಂದು ವರ್ಷಕ್ಕೂ ಅಧಿಕ ಕಾಲ ಬ್ರೇಕ್ ತೆಗೆದುಕೊಂಡಿದ್ದ ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ಬಹು ನಿರೀಕ್ಷಿತ ಸಿನಿಮಾ ‘ಝೀರೋ’ದ ಮೂಲಕ ತೆರೆಗೆ ಬರಲು ಸಜ್ಜಾಗತ್ತಿದ್ದು, ಅದರ ಟ್ರೇಲರ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
Last Updated 3 ನವೆಂಬರ್ 2018, 9:08 IST
‘ಝೀರೋ’ಗೆ ಅಭಿಮಾನಿಗಳು ಫಿದಾ
ADVERTISEMENT
ADVERTISEMENT
ADVERTISEMENT
ADVERTISEMENT