ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣರಾಜ್ಯೋತ್ಸವ

ADVERTISEMENT

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಿಶಕ್ತಿ ಅನಾವರಣ

ಈ ಬಾರಿಯ 70ನೇ ಗಣರಾಜ್ಯೋತ್ಸವದಲ್ಲಿ ಮಹಿಳಾ ಶಕ್ತಿ ಅನಾವರಣಗೊಂಡಿತು. ರಾಜಪಥದಲ್ಲಿ ನಡೆದ ಪೆರೇಡ್‌ನಲ್ಲಿ ನೌಕಾಪಡೆ, ವಾಯುಪಡೆ ತುಕಡಿಗಳನ್ನು ಮುನ್ನಡೆಸಿದ್ದು ಮಹಿಳೆಯರೇ.
Last Updated 26 ಜನವರಿ 2019, 18:58 IST
ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಿಶಕ್ತಿ ಅನಾವರಣ

ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಗಣರಾಜ್ಯೋತ್ಸವದಲ್ಲಿ ಬಂಡೆಪ್ಪ ಕಾಶೆಂಪೂರ

‘ನೀರಾವರಿ ಸೌಲಭ್ಯ ಒದಗಿಸುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
Last Updated 26 ಜನವರಿ 2019, 12:41 IST
ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಗಣರಾಜ್ಯೋತ್ಸವದಲ್ಲಿ ಬಂಡೆಪ್ಪ ಕಾಶೆಂಪೂರ

ಶಾಂತಿಯುತ ಬದುಕಿಗೆ ಸಂವಿಧಾನದ ದಾರಿ

ದೊಡ್ಡಬಳ್ಳಾಪುರ ಭಗತ್‍ ಸಿಂಗ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ
Last Updated 26 ಜನವರಿ 2019, 12:40 IST
ಶಾಂತಿಯುತ ಬದುಕಿಗೆ ಸಂವಿಧಾನದ ದಾರಿ

ಎರಡು ವರ್ಷಗಳಲ್ಲಿ ವಸತಿರಹಿತರಿಗೆ ಮನೆ: ಸಚಿವ ಬಿ ನಾಗರಾಜ್

ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ವಸತಿ ರಹಿತ ಬಡವರ್ಗದ ಜನರಿಗೆ ಮನೆಗಳನ್ನು ನೀಡುವುದಾಗಿ ವಸತಿ ಸಚಿವ ಬಿ ನಾಗರಾಜ್ ಅವರು ತಿಳಿಸಿದರು.
Last Updated 26 ಜನವರಿ 2019, 12:33 IST
ಎರಡು ವರ್ಷಗಳಲ್ಲಿ ವಸತಿರಹಿತರಿಗೆ ಮನೆ: ಸಚಿವ ಬಿ ನಾಗರಾಜ್

ದೇಶದ ಏಕತೆ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಸಚಿವ ಎನ್. ನಾಗರಾಜ್

ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕಿತ್ತು
Last Updated 26 ಜನವರಿ 2019, 12:32 IST
ದೇಶದ ಏಕತೆ ಬಗ್ಗೆ ಯುವಪೀಳಿಗೆ ಎಚ್ಚೆತ್ತುಕೊಳ್ಳಿ: ಸಚಿವ ಎನ್. ನಾಗರಾಜ್

ಪ್ರಜಾತಂತ್ರದ ಹಬ್ಬ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ: ಸಚಿವ ರಹೀಂಖಾನ್

ಕೊಪ್ಪಳದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ
Last Updated 26 ಜನವರಿ 2019, 12:13 IST
ಪ್ರಜಾತಂತ್ರದ ಹಬ್ಬ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ: ಸಚಿವ ರಹೀಂಖಾನ್

ಕರ್ತವ್ಯ ಪಾಲನೆಯಲ್ಲಿ ಶ್ರದ್ಧೆಯಿರಲಿ: ಸಚಿವ ಎಸ್‌.ಆರ್‌. ಶ್ರೀನಿವಾಸ

ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ
Last Updated 26 ಜನವರಿ 2019, 12:12 IST
ಕರ್ತವ್ಯ ಪಾಲನೆಯಲ್ಲಿ ಶ್ರದ್ಧೆಯಿರಲಿ: ಸಚಿವ ಎಸ್‌.ಆರ್‌. ಶ್ರೀನಿವಾಸ
ADVERTISEMENT

ಸಂವಿಧಾನದ ಆಶಯಗಳ ಅನುಷ್ಠಾನ ಗುರಿ: ಗಣರಾಜ್ಯೋತ್ಸವದಲ್ಲಿ ಸಚಿವ ವೆಂಕಟರಾವ್‌ ನಾಡಗೌಡ

ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಜನಜೀವನದ ಆಶೋತ್ತರಗಳು ಹುದುಗಿವೆ. ಸರ್ಕಾರವು ಅವುಗಳನ್ನು ಸಾಕಾರಗೊಳಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.
Last Updated 26 ಜನವರಿ 2019, 12:07 IST
ಸಂವಿಧಾನದ ಆಶಯಗಳ ಅನುಷ್ಠಾನ ಗುರಿ: ಗಣರಾಜ್ಯೋತ್ಸವದಲ್ಲಿ ಸಚಿವ ವೆಂಕಟರಾವ್‌ ನಾಡಗೌಡ

ಗೃಹರಕ್ಷಕ ದಳದ ಗಿರೀಶ್‌ಗೆ ರಾಷ್ಟ್ರಪತಿ ಪದಕ

ತಾಲ್ಲೂಕು ಗೃಹರಕ್ಷಕ ದಳದ ಘಟಕಾಧಿಕಾರಿ ಎಸ್‌.ಎಂ. ಗಿರೀಶ್‌ ಅವರು 2018–19ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
Last Updated 26 ಜನವರಿ 2019, 12:06 IST
ಗೃಹರಕ್ಷಕ ದಳದ ಗಿರೀಶ್‌ಗೆ ರಾಷ್ಟ್ರಪತಿ ಪದಕ

ಕೊಡಗು ಜಿಲ್ಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಸಂತ್ರಸ್ತರ ಬದುಕು ರೂಪಿಸಲು ಪಣ
Last Updated 26 ಜನವರಿ 2019, 11:58 IST
ಕೊಡಗು ಜಿಲ್ಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ
ADVERTISEMENT
ADVERTISEMENT
ADVERTISEMENT