ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

iPhone 14 ಬಿಡುಗಡೆ: ಹಳೆಯ ಐಫೋನ್ ಬೆಲೆ ಇಳಿಕೆ | ಪರಿಷ್ಕೃತ ದರ ಇಲ್ಲಿದೆ..

ಆ್ಯಪಲ್ ಹೊಸದಾಗಿ ಐಫೋನ್ 14 ಸರಣಿ ಪರಿಚಯಿಸಿದೆ.
Last Updated 11 ಸೆಪ್ಟೆಂಬರ್ 2022, 9:32 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಟೆಕ್ ಮಾರುಕಟ್ಟೆಗೆ ಆ್ಯಪಲ್ ನೂತನ ಐಫೋನ್ 14 ಸರಣಿ ಬಿಡುಗಡೆ ಮಾಡಿದೆ.

ನೂತನ ಸರಣಿಯಲ್ಲಿ ಐಫೋನ್ 14, ಪ್ಲಸ್ ಮತ್ತು 14 ಪ್ರೊ ಹಾಗೂ 14 ಪ್ರೊ ಮ್ಯಾಕ್ಸ್ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ.

ದೇಶದಲ್ಲಿ ನೂತನ ಐಫೋನ್ ಸರಣಿಯ ಬೆಲೆ ₹79,900ರಿಂದ ಆರಂಭವಾಗುತ್ತದೆ.

ಹೊಸ ಐಫೋನ್ ಮಾದರಿಗಳ ದರ ಇಲ್ಲಿದೆ.
iPhone 14 128gb ₹79900
iPhone 14 256gb ₹89900
iPhone 14 512gb ₹109900

iPhone 14 Plus 128gb ₹ 89900
iPhone 14 Plus 256gb ₹ 99900
iPhone 14 Plus 512gb ₹ 119000

iPhone 14 Pro 128gb ₹ 129900
iPhone 14 Pro 256gb ₹ 139900
iPhone 14 Pro 512gb ₹ 159900
iPhone 14 Pro 1TB ₹ 179900

iPhone 14 Pro Max 128gb ₹139900
iPhone 14 Pro Max 256gb ₹149900
iPhone 14 Pro Max 512gb ₹169900
iPhone 14 Pro Max 1TB ₹189900

ಹಳೆಯ ಐಫೋನ್‌ ಮಾದರಿಗಳ ಪರಿಷ್ಕೃತ ದರ ಇಲ್ಲಿದೆ.
ಇಲ್ಲಿ ನೀಡಿರುವ ದರಗಳು ಆ್ಯಪಲ್ ಸ್ಟೋರ್ ದೇಶದಲ್ಲಿ ನಿಗದಿಪಡಿಸಿರುವ ಅಧಿಕೃತ ದರವಾಗಿದ್ದು, ಸ್ಟೋರ್ ಕೊಡುಗೆ ಮತ್ತು ಬ್ಯಾಂಕ್ ಕಾರ್ಡ್ ಕ್ಯಾಶ್‌ಬ್ಯಾಕ್‌ ಹೆಚ್ಚುವರಿ ಆಫರ್ ಇವುಗಳ ಮೇಲೆ ಅನ್ವಯವಾಗಲಿದೆ. ಹೀಗಾಗಿ ಗ್ರಾಹಕರು ಆಫರ್ ದರದಲ್ಲಿ ಐಫೋನ್ ಖರೀದಿಸಲು ಅವಕಾಶವಿದೆ.

ಹಳೆಯ ಐಫೋನ್‌ ಮಾದರಿಗಳ ಪರಿಷ್ಕೃತ ದರ
ಹಳೆಯ ಐಫೋನ್‌ ಮಾದರಿಗಳ ಪರಿಷ್ಕೃತ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT