ಮಂಗಳವಾರ, ಡಿಸೆಂಬರ್ 7, 2021
24 °C

iPhone 13: ಭಾರತಕ್ಕಿಂತ ಕಡಿಮೆ ಬೆಲೆಗೆ ಈ ದೇಶಗಳಲ್ಲಿ ಲಭ್ಯ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Apple iPhone 13 India

ಬೆಂಗಳೂರು: ಆ್ಯಪಲ್ ನೂತನ ಸರಣಿಯ ಐಫೋನ್‌ಗಳನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐಫೋನ್ 13 ಸರಣಿಯಲ್ಲಿ ನಾಲ್ಕು ಹೊಸ ಆವೃತ್ತಿಗಳು ದೇಶದಲ್ಲಿ ಸೆ. 24ರಿಂದ ಲಭ್ಯವಾಗಲಿದೆ.

ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳಿದ್ದು, ದೇಶದಲ್ಲಿ ₹69,900ರಿಂದ ಆರಂಭವಾಗುವ ಬೆಲೆ, ₹1,79,900 ವರೆಗೂ ಇದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ರೂಪಾಯಿ ವಿನಿಮಯ ದರಕ್ಕೆ ಹೋಲಿಸಿದರೆ, ಅಮೆರಿಕ, ಮಲೇಷ್ಯಾ, ದುಬೈ, ಆಸ್ಟ್ರೇಲಿಯಾ, ಸಿಂಗಾಪುರ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಗೆ ಹೋಲಿಕೆ ಮಾಡಿ, ಇಲ್ಲಿ ಬೆಲೆ ವ್ಯತ್ಯಾಸ ನೀಡಲಾಗಿದೆ.

ಐಫೋನ್ 13 ಎಲ್ಲ ಮಾದರಿಗಳ 128GB ಆವೃತ್ತಿ ದರ ವಿವರ ಮತ್ತು ಹೋಲಿಕೆ-ವ್ಯತ್ಯಾಸ ಇಲ್ಲಿದೆ.

ದೇಶದ ಮಾರುಕಟ್ಟೆ ದರ 

ಐಫೋನ್ 13 ಮಿನಿ: ₹69,900

ಐಫೋನ್ 13: ₹79,900

ಐಫೋನ್ 13 ಪ್ರೊ: ₹1,19,900

ಐಪೋನ್ 13 ಪ್ರೊ ಮ್ಯಾಕ್ಸ್: ₹1,29,900

ಇಲ್ಲಿ ನೀಡಲಾಗಿರುವ ದರಗಳು, ಆಯಾ ದೇಶಗಳ ದರವನ್ನು ರೂಪಾಯಿಯಲ್ಲಿ ಪರಿವರ್ತಿಸಿ ನೀಡಲಾಗಿದೆ. ಜತೆಗೆ ಈಗಿನ ಮಾರುಕಟ್ಟೆಯ ವಿದೇಶಿ ವಿನಿಮಯದಲ್ಲಿ ಕನಿಷ್ಠ (ಅಂದಾಜು) ಎಷ್ಟು ರೂ. ಉಳಿತಾಯವಾಗಲಿದೆ ಎನ್ನುವ ಮಾಹಿತಿ ಇದೆ.

ಅಮೆರಿಕ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹58,038 (₹11,862 ಉಳಿತಾಯ)

ಐಫೋನ್ 13: ₹66,341 (₹13,559 ಉಳಿತಾಯ)

ಐಫೋನ್ 13 ಪ್ರೊ: ₹82,947 (₹36,953 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹91,249 (₹38,651 ಉಳಿತಾಯ)

ದುಬೈ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹62,979 (₹6,921 ಉಳಿತಾಯ)

ಐಫೋನ್ 13: ₹71,379 (₹8,521 ಉಳಿತಾಯ)

ಐಫೋನ್ 13 ಪ್ರೊ: ₹88,179 (₹31,721 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹98,679 (₹31,221 ಉಳಿತಾಯ)

ಹಾಂಗ್‌ಕಾಂಗ್ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹59,990 (₹9,910 ಉಳಿತಾಯ)

ಐಫೋನ್ 13: ₹67,990 (₹11,910 ಉಳಿತಾಯ)

ಐಫೋನ್ 13 ಪ್ರೊ: ₹84,990 (₹34,910 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹93,990 (₹35,910 ಉಳಿತಾಯ)

ಸಿಂಗಾಪುರ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹64,344 (₹5,556 ಉಳಿತಾಯ)

ಐಫೋನ್ 13: ₹72,744 (₹7,156 ಉಳಿತಾಯ)

ಐಫೋನ್ 13 ಪ್ರೊ: ₹92,344 (₹27,556 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹1,00,744 (₹29,156 ಉಳಿತಾಯ)

ಮಲೇಷ್ಯಾ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹64,581 (₹5,319 ಉಳಿತಾಯ)

ಐಫೋನ್ 13: ₹74,081 (₹5,819 ಉಳಿತಾಯ)

ಐಫೋನ್ 13 ಪ್ರೊ: ₹93,081 (₹26,819 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹1,00,681 (₹29,219 ಉಳಿತಾಯ)

ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿನ ದರ

ಐಫೋನ್ 13 ಮಿನಿ: ₹65,945 (₹3,955 ಉಳಿತಾಯ)

ಐಫೋನ್ 13: ₹74,195 (₹5,705 ಉಳಿತಾಯ)

ಐಫೋನ್ 13 ಪ್ರೊ: ₹93,445 (₹26,455 ಉಳಿತಾಯ)

ಐಪೋನ್ 13 ಪ್ರೊ ಮ್ಯಾಕ್ಸ್: ₹1,01,695 (₹28,205 ಉಳಿತಾಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು