ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

iPhone 13 | ಚೀನಾದಲ್ಲಿ ಆ್ಯಪಲ್ ಐಫೋನ್ ಮಾರಾಟ ಹೆಚ್ಚಳ

ಐಫೋನ್ 13 ಸರಣಿ ಮಾರಾಟ ಚೀನಾದಲ್ಲಿ ಹೆಚ್ಚಾಗಿದೆ.
Last Updated 26 ಆಗಸ್ಟ್ 2022, 7:20 IST
ಅಕ್ಷರ ಗಾತ್ರ

ಬೀಜಿಂಗ್: ಆ್ಯಪಲ್ ಕಂಪನಿ ಬಿಡುಗಡೆ ಮಾಡಿರುವ ಐಫೋನ್ 13 ಸರಣಿಯ ಮಾರಾಟ ಚೀನಾದಲ್ಲಿ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪೈಕಿ ಚೀನಾದಲ್ಲಿ ಶೇ 50ಕ್ಕೂ ಹೆಚ್ಚಿನ ಪಾಲನ್ನು ಆ್ಯಪಲ್ ಐಫೋನ್ ಹೊಂದಿದೆ.

ಹುವಾಯ್ ಕಂಪನಿ ಮೇಲಿನ ನಿರ್ಬಂಧ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಹಿನ್ನಡೆ ಬಳಿಕ ಆ್ಯಪಲ್, ಹೆಚ್ಚಿನ ಪಾಲು ಪಡೆದುಕೊಂಡಿದೆ.

ವಿವೊ ಎರಡನೇ ಸ್ಥಾನ ಪಡೆದುಕೊಂಡಿದ್ದು, ನಂತರದಲ್ಲಿ ಉಳಿದ ಬ್ರ್ಯಾಂಡ್‌ಗಳಿವೆ.

ಆ್ಯಪಲ್, ಮುಂದಿನ ತಿಂಗಳು ನೂತನ ಐಫೋನ್ 14 ಸರಣಿ ಬಿಡುಗಡೆಗೆ ಮುಂದಾಗಿದೆ.

2019ರಲ್ಲಿ ಅಮೆರಿಕ, ಹುವಾಯ್ ಕಂಪನಿ ಮೇಲೆ ನಿರ್ಬಂಧ ವಿಧಿಸಿದ ಬಳಿಕ, ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT