ಬೆಂಗಳೂರು: ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೊ, ಹೊಸ ಎಫ್ ಸರಣಿಯಲ್ಲಿ ತೆಳುವಾದ ವಿನ್ಯಾಸ ಹೊಂದಿರುವ ನೂತನ ಒಪ್ಪೊ ಎಫ್19 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಏಪ್ರಿಲ್ 6ರಂದು ಮಧ್ಯಾಹ್ನ ದಿ ಫಾಸ್ಟೆಸ್ಟ್ ಲಾಂಚ್ ವಿಶೇಷ ಕಾರ್ಯಕ್ರಮದ ಮೂಲದ ದೇಶದ ಮಾರುಕಟ್ಟೆಗೆ ನೂತನ ಎಫ್19 ಸ್ಮಾರ್ಟ್‌ಫೋನ್ ಅನ್ನು ಒಪ್ಪೊ ಪರಿಚಯಿಸುತ್ತಿದೆ.

ಈಗಾಗಲೇ ಒಪ್ಪೊ ಎಫ್ ಸರಣಿಯಲ್ಲಿ ಹಲವು ಜನಪ್ರಿಯ ಮಾದರಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಸ್ಟಾಂಡ್-ಅಪ್ ಕಾಮಿಡಿಯನ್ ಝಕೀರ್ ಖಾನ್ ಹೊಸ ಒಪ್ಪೊ ಫೋನ್ ಪರಿಚಯಿಸುತ್ತಿದ್ದಾರೆ.

ಹೊಸ ಒಪ್ಪೊ ಎಫ್19 ಸ್ಮಾರ್ಟ್‌ಫೋನ್, 5000mAh ಬ್ಯಾಟರಿ ಜತೆಗೆ 33W ಫ್ಲ್ಯಾಶ್ ಚಾರ್ಜ್, ಅಮೊಲಿಡ್ ಫುಲ್‌ಎಚ್‌ಡಿ+ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.