ಬುಧವಾರ, ಸೆಪ್ಟೆಂಬರ್ 22, 2021
22 °C

ಗ್ಯಾಜೆಟ್ ಮಾರುಕಟ್ಟೆಗೆ ಬಂತು ಪೋಕೊ ಹೊಸ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

POCO DH File

ಬೆಂಗಳೂರು: ಶವೋಮಿ ಸಮೂಹ ಒಡೆತನ ಹೊಂದಿರುವ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಕಂಪನಿ ಪೋಕೊ, ದೇಶದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಪೋಕೊ ಬಜೆಟ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಪೋಕೊ ಎಂ3 4 GB RAM ಆವೃತ್ತಿ ಬಿಡುಗಡೆಯಾಗಿದೆ. ಈ ಮೊದಲು ಪೋಕೊ, ಎಂ3 6 GB RAM ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು.

ನೂತನ ಆವೃತ್ತಿ ಪೋಕೊ ಎಂ3 4 GB RAM ಮಾದರಿಯಲ್ಲಿ 64 GB ಸ್ಟೋರೇಜ್ ಇದೆ.

ಬೆಲೆ ವಿವರ:

ಪೋಕೊ ಎಂ3 4 GB RAM ಬೆಲೆ ದೇಶದಲ್ಲಿ ₹10,499 ದರ ಹೊಂದಿದೆ. ಪೋಕೊ ಹಳದಿ, ಪವರ್ ಬ್ಲ್ಯಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಹೊಸ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಾಗಲಿದೆ.

ಪೋಕೊ ಎಂ3 6 GB RAM, 64 GB ಮಾದರಿಗೆ ₹10,999 ದರ ಮತ್ತು 128 GB ಆವೃತ್ತಿಗೆ ₹11,999 ದರ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು