ಬೆಂಗಳೂರು ನಗರ ವಿವಿ: ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ಉತ್ತೇಜನ;ಕುಲಪತಿ
Buddhist Philosophy: ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಧರ್ಮದ ತತ್ವ ಚಿಂತನೆಗಳ ಅಧ್ಯಯನಕ್ಕೆ ಉತ್ತೇಜನ ನೀಡಲಾಗುವುದೆಂದು ಕುಲಪತಿ ಪ್ರೊ. ರಮೇಶ್ ಬಿ. ಅವರು ಪಾಲಿ-ಕನ್ನಡ ಶಬ್ದಕೋಶ ಜನಾರ್ಪಣೆ ಸಮಾರಂಭದಲ್ಲಿ ತಿಳಿಸಿದ್ದಾರೆ.Last Updated 29 ಅಕ್ಟೋಬರ್ 2025, 10:14 IST