ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

Bengaluru New Year Celebration | 20 ಸಾವಿರ ಪೊಲೀಸರ ನಿಯೋಜನೆ: ಪರಮೇಶ್ವರ

ಹೊಸ ವರ್ಷ ಸಂಭ್ರಮಾಚರಣೆ‌: ಹತ್ತು ಲಕ್ಷ ಜನ ಸೇರುವ ನಿರೀಕ್ಷೆ
Published : 29 ಡಿಸೆಂಬರ್ 2025, 0:30 IST
Last Updated : 29 ಡಿಸೆಂಬರ್ 2025, 0:30 IST
ಫಾಲೋ ಮಾಡಿ
Comments
* ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾ * 250 ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ * ಜನರಿಗೆ 8 ಕಡೆ ಸಾರಿಗೆ ವ್ಯವಸ್ಥೆ
ಭದ್ರತಾ ವ್ಯವಸ್ಥೆ ಸಂಚಾರ ದಟ್ಟನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕ್ಯೂ ಆರ್ ಕೋಡ್‌ ಸ್ಟಿಕರ್‌ಗಳನ್ನು ಹಲವೆಡೆ ಅಂಟಿಸಲಾಗಿದೆ. 
ಭದ್ರತಾ ವ್ಯವಸ್ಥೆ ಸಂಚಾರ ದಟ್ಟನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕ್ಯೂ ಆರ್ ಕೋಡ್‌ ಸ್ಟಿಕರ್‌ಗಳನ್ನು ಹಲವೆಡೆ ಅಂಟಿಸಲಾಗಿದೆ. 
ಹೊಸ ವರ್ಷವನ್ನು ಸಾರ್ವಜನಿಕರು ಜವಾಬ್ದಾಯಿಂದ ಆಚರಿಸಬೇಕು. ಭಯೋತ್ಪಾದನಾ ಕೃತ್ಯಗಳ ದೃಷ್ಟಿಯಿಂದಲೂ ಭದ್ರತೆಗೆ ಆದ್ಯತೆ ನೀಡಲಾಗಿದೆ.
ಜಿ.ಪರಮೇಶ್ವರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT