ಸೋಮವಾರ, 17 ನವೆಂಬರ್ 2025
×
ADVERTISEMENT

Bangalore police

ADVERTISEMENT

ಪೊಲೀಸ್ ಸಂಸ್ಮರಣಾ ದಿನಾಚರಣೆ ಇಂದು

Today is Police Memorial Day ಮೈಸೂರು ರಸ್ತೆಯ ಸಿಎಆರ್ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಪೊಲೀಸ್‌ ಸಂಸ್ಮರಣಾ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
Last Updated 21 ಅಕ್ಟೋಬರ್ 2025, 1:10 IST
ಪೊಲೀಸ್ ಸಂಸ್ಮರಣಾ ದಿನಾಚರಣೆ ಇಂದು

ಟೆಕ್ಕಿಗಳೇ.. ಸಂಚಾರ ನಿಯಮ ಉಲ್ಲಂಘಿಸೀರಿ ಜೋಕೆ; ಕಂಪನಿಗೆ ಸಲ್ಲಿಕೆಯಾಗಲಿದೆ ಮಾಹಿತಿ

ರಸ್ತೆಯಲ್ಲಿ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವ ಹಾಗೂ ಸಿಗ್ನಲ್ ಜಂಪ್ ಮಾಡುವುದನ್ನೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗೆ ಕಳುಹಿಸುವ ವಿನೂತನ ವಿಧಾನವನ್ನು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಅಳವಡಿಸಿದ್ದಾರೆ.
Last Updated 16 ಡಿಸೆಂಬರ್ 2023, 10:54 IST
ಟೆಕ್ಕಿಗಳೇ.. ಸಂಚಾರ ನಿಯಮ ಉಲ್ಲಂಘಿಸೀರಿ ಜೋಕೆ; ಕಂಪನಿಗೆ ಸಲ್ಲಿಕೆಯಾಗಲಿದೆ ಮಾಹಿತಿ

ಬಂದ್ ವೇಳೆ ಬೆಂಗಳೂರು ಪೊಲೀಸರಿಗೆ ಇಲಿ ಬಿದ್ದಿದ್ದ ಆಹಾರ ಪೂರೈಕೆ- ಕ್ರಿಮಿನಲ್ ಕೇಸ್

ಪೊಲೀಸ್ ಹಿರಿಯ ಅಧಿಕಾರಿಗಳ ವಿರುದ್ಧ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 26 ಸೆಪ್ಟೆಂಬರ್ 2023, 11:10 IST
ಬಂದ್ ವೇಳೆ ಬೆಂಗಳೂರು ಪೊಲೀಸರಿಗೆ ಇಲಿ ಬಿದ್ದಿದ್ದ ಆಹಾರ ಪೂರೈಕೆ- ಕ್ರಿಮಿನಲ್ ಕೇಸ್

‘ಸುರಕ್ಷತಾ ದ್ವೀಪ’ದಿಂದ ವಿದೇಶಿ ಪ್ರಜೆ ಬ್ಯಾಗ್‌ ಪತ್ತೆ

ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗಾಗಿ ನಗರದ 30 ಸ್ಥಳಗಳಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್‌) ವ್ಯವಸ್ಥೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
Last Updated 28 ಜೂನ್ 2023, 0:30 IST
‘ಸುರಕ್ಷತಾ ದ್ವೀಪ’ದಿಂದ ವಿದೇಶಿ ಪ್ರಜೆ ಬ್ಯಾಗ್‌ ಪತ್ತೆ

VIDEO | ಮಹಿಳೆಯರ ನೆರವಿಗೆ ’ಸೇಫ್ಟಿ ಐಲ್ಯಾಂಡ್’

ಮಹಿಳೆಯರು, ವೃದ್ಧರು, ಮಕ್ಕಳಿಗಾಗಿ ಪೊಲೀಸ್ ಇಲಾಖೆ ವಿನೂತನ ಪ್ರಯತ್ನ ಮಾಡಿದ್ದು, ಬೆಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಗೆ ಬರುವ 50 ಸ್ಥಳಗಳಲ್ಲಿ ಸುರಕ್ಷತ ದ್ವೀಪ ಅಂದರೆ ಸೇಫ್ಟಿ ಐಲ್ಯಾಂಡ್ ಅಳವಡಿಸಿದೆ.
Last Updated 21 ಜೂನ್ 2023, 14:11 IST
VIDEO | ಮಹಿಳೆಯರ ನೆರವಿಗೆ ’ಸೇಫ್ಟಿ ಐಲ್ಯಾಂಡ್’

ವಾಟ್ಸ್ಆ್ಯಪ್ ಮೂಲಕ ಮಾಹಿತಿ, ದೂರು ನೀಡಿ: ಬೆಂಗಳೂರು ಪೊಲೀಸರ ಹೊಸ ಕ್ರಮ

'ನಮ್ಮ 112' ನಿಯಂತ್ರಣ ಕೊಠಡಿ‌ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಬೆಂಗಳೂರು ಪೊಲೀಸರು, ಇದೀಗ ವಾಟ್ಸ್‌ಆ್ಯಪ್‌ ಮೂಲಕವೂ ದೂರು ಪಡೆಯಲು ಮುಂದಾಗಿದ್ದಾರೆ.
Last Updated 15 ಜೂನ್ 2023, 5:25 IST
ವಾಟ್ಸ್ಆ್ಯಪ್ ಮೂಲಕ ಮಾಹಿತಿ, ದೂರು ನೀಡಿ: ಬೆಂಗಳೂರು ಪೊಲೀಸರ ಹೊಸ ಕ್ರಮ

ದೆಹಲಿ: ಬೆಂಗಳೂರು ಪೊಲೀಸರ ವಿರುದ್ಧ ಎಫ್‌ಐಆರ್‌

ನವದೆಹಲಿ: ವ್ಯಾಪಾರಿಯೊಬ್ಬರಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಬೆಂಗಳೂರಿನ ವಿವಿ ಪುರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರ ವಿರುದ್ಧ ನವದೆಹಲಿಯ ಸೀಮಾಪುರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿ ವ್ಯಾಪಾರಿ ಪಂಕಜ್‌ ಜೈನ್‌ ಎಂಬುವರಿಗೆ ನೋಟಿಸ್‌ ನೀಡಲು ಪೊಲೀಸರು ಬಂದಿದ್ದರು. ಈ ವೇಳೆ, ಅವರು ವ್ಯಾಪಾರಿಯಿಂದ ₹25 ಲಕ್ಷ ಹಣ ವಸೂಲಿ ಮಾಡಿದ್ದರು ಎಂದು ಆರೋಪಿಸಲಾಗಿದೆ.
Last Updated 29 ಡಿಸೆಂಬರ್ 2022, 19:59 IST
ದೆಹಲಿ: ಬೆಂಗಳೂರು ಪೊಲೀಸರ ವಿರುದ್ಧ ಎಫ್‌ಐಆರ್‌
ADVERTISEMENT

ಬೆಂಗಳೂರು ಪೊಲೀಸ್ ವೆಬ್‌ಸೈಟ್ ವಿಳಾಸ ಬದಲಾವಣೆ

ನಗರ ಪೊಲೀಸ್‌ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ವಿಳಾಸ ಮಾರ್ಪಾಡು ಮಾಡಲಾಗಿದೆ.
Last Updated 24 ಅಕ್ಟೋಬರ್ 2022, 19:31 IST
ಬೆಂಗಳೂರು ಪೊಲೀಸ್ ವೆಬ್‌ಸೈಟ್ ವಿಳಾಸ ಬದಲಾವಣೆ

ರಾಷ್ಟ್ರಪತಿ ಕಾರ್ಯಕ್ರಮ: ಲ್ಯಾಂಗ್‌ಫೋರ್ಡ್ ರಸ್ತೆಯ‌ ಅಂಗಡಿಗಳು ಬಂದ್

ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ ಉದ್ಘಾಟನಾ ‌ಕಾರ್ಯಕ್ರಮದಲ್ಲಿ ರಾಷ್ಟ್ರಪತಿ‌ ದ್ರೌಪದಿ ಮುರ್ಮು
Last Updated 27 ಸೆಪ್ಟೆಂಬರ್ 2022, 11:15 IST
ರಾಷ್ಟ್ರಪತಿ ಕಾರ್ಯಕ್ರಮ: ಲ್ಯಾಂಗ್‌ಫೋರ್ಡ್ ರಸ್ತೆಯ‌ ಅಂಗಡಿಗಳು ಬಂದ್

ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ: ಬಾಲಕ ವಶಕ್ಕೆ

ರಾಜರಾಜೇಶ್ವರಿ ನಗರದ ‘ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌’ಗೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೇ ಇ-ಮೇಲ್ ಕಳುಹಿಸಿದ್ದನೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
Last Updated 19 ಜುಲೈ 2022, 10:18 IST
ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್ ಬೆದರಿಕೆ: ಬಾಲಕ ವಶಕ್ಕೆ
ADVERTISEMENT
ADVERTISEMENT
ADVERTISEMENT