ಭಾನುವಾರ, ಮೇ 9, 2021
24 °C

ಸಾವಿರಾರು ಮಂದಿ ಬಳಕೆದಾರರ ಟ್ವಿಟರ್‌ ಖಾತೆ ಸ್ಥಗಿತ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಸುಮಾರು 15,000 ಬಳಕೆದಾರರಿಗೆ ಸೋಮವಾರ ಟ್ವಿಟರ್‌ ಖಾತೆ ಬಳಸಲು ಸಾಧ್ಯವಾಗಿಲ್ಲ ಎಂದು ಔಟೇಜ್ ಮಾನಿಟರಿಂಗ್ ವೆಬ್‌ಸೈಟ್ ‘ಡೌನ್‌ಡಿಟೆಕ್ಟರ್ ಡಾಟ್‌ ಕಾಂ’ ತಿಳಿಸಿದೆ.

ಈ ವಿಚಾರವಾಗಿ ತಕ್ಷಣಕ್ಕೆ ಟ್ವಿಟರ್‌ ಪ್ರತಿಕ್ರಿಯೆ ನೀಡಿಲ್ಲ.

ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಮಾರ್ಚ್ 19ರಂದು ರಾತ್ರಿ ಕೆಲಕಾಲ ಸ್ಥಗಿತಗೊಂಡಿದ್ದವು. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು