ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್ ಹೊಸ ಲೊಗೊ X ಭಾರಿ ಟ್ರೋಲ್: ಅಂಬರೀಶ್ ಚಿತ್ರದ ಈ ವಿಡಿಯೊ ನೋಡಿ

ಎಲಾನ್ ಮಸ್ಕ್ ಅವರು ಟ್ವಿಟರ್ ಹಕ್ಕಿ ಲೊಗೊವನ್ನು X ಎಂದು ಬದಲಾಯಿಸಿದ್ದಾರೆ
Published 25 ಜುಲೈ 2023, 6:41 IST
Last Updated 25 ಜುಲೈ 2023, 6:41 IST
ಅಕ್ಷರ ಗಾತ್ರ

ಬೆಂಗಳೂರು: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್‌ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರ್ಮ್​ ಟ್ವಿಟರ್‌ ಲೊಗೊವನ್ನು X ಎಂದು ಬದಲಾಯಿಸಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗಿದೆ. X ಎಂಬ ವಿಚಾರವನ್ನು ಅಡಲ್ಟ್ ಪೊರ್ನೊಗ್ರಫಿ ತಾಣವಾದ Xvideos ಗೆ ಹೋಲಿಸಿ ಹೆಚ್ಚು ಜನ ಟ್ರೋಲ್ ಮಾಡಿದ್ದಾರೆ.

ಅಲ್ಲದೇ X ಅನ್ನುವುದನ್ನು ತಹರೇವಾರಿ ವಿಷಯಗಳಿಗೆ ಹೋಲಿಸಿ ಟ್ವಿಟರ್‌ ಹಾಗೂ ಎಲಾನ್ ಮಸ್ಕ್ ಅನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲಿ ಕನ್ನಡದಲ್ಲಿ ಅಂಬರೀಶ್ ಅವರು ಅಭಿನಯಿಸಿದ್ದ ಸಿನಿಮಾ ಒಂದರಲ್ಲಿನ ಅಂಬರೀಶ್ ಅವರ ಡೈಲಾಗ್ ಕೂಡ ಹೆಚ್ಚು ಗಮನ ಸೆಳೆದಿದೆ.

ಆ ಕೆಲವು ಪ್ರಮುಖ ಟ್ರೋಲ್‌ಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT