BCG Vaccine | ಬಿಸಿಜಿ ಲಸಿಕೆ: ಬೆಳಗಾವಿ ಮುಂದು, ಮಹಿಳೆಯರಿಂದ ಹೆಚ್ಚು ಸ್ಪಂದನ
ದಾವಣಗೆರೆ: 15 ಜಿಲ್ಲೆಗಳಲ್ಲಿ ಆರಂಭಿಸಿದ ದೇಶದ ಮೊದಲ ‘ವಯಸ್ಕ ಬಿಸಿಜಿ ಲಸಿಕೆ ಅಭಿಯಾನ’ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮಹಿಳೆಯರಿಂದ ಹೆಚ್ಚಿನ ಸ್ಪಂದನ ಕಂಡುಬಂದಿದೆ. ಬೆಳಗಾವಿ ಜಿಲ್ಲೆ ಅಗ್ರಸ್ಥಾನದಲ್ಲಿದೆ.Last Updated 12 ಜುಲೈ 2025, 0:14 IST