ಬೆಂಗಳೂರು: ಪಾಕಿಸ್ತಾನದ ಟಿವಿ ವಾಹಿನಿಯೊಂದರ ಪತ್ರಕರ್ತೆಯೊಬ್ಬರ ವರದಿ ನೀಡುವಾಗ ಕ್ಯಾಮೆರಾ ಮುಂದೆಯೇ ಬಾಲಕನೊಬ್ಬನ ಕೆನ್ನೆಗೆ ಟಪಾರ್ ಎಂದು ಬಾರಿಸಿರುವ ಘಟನೆ ನಡೆದಿದೆ.

ಪತ್ರಕರ್ತೆ ಮೈರಾ ಹಾಶ್ಮಿ ಎನ್ನುವವರು ಈದ್ ಅಲ್ ಅದಾ ಹಬ್ಬದ ಪ್ರಯುಕ್ತ ಹಬ್ಬದ ಸಂಭ್ರಮಾಚರಣಗೆ ಬಗ್ಗೆ ಲಾಹೋರ್‌ನಲ್ಲಿ ವರದಿ ಮಾಡುತ್ತಿದ್ದರು. ಈ ವೇಳೆ ಮಕ್ಕಳು ಮಹಿಳೆಯರು ನೆರೆದಿದ್ದರು.

ಬಾಲಕನೊಬ್ಬ ಮೈರಾ ಅವರನ್ನು ರೇಗಿಸಿದ್ದರಿಂದ ಮೈರಾ ಕೂಡಲೇ ಬಾಲಕನ ಕೆನ್ನೆಗೆ ಕ್ಯಾಮೆರಾ ಮುಂದೆಯೇ ಬಾರಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.

ಬಳಿಕ ಸ್ಪಷ್ಟನೆ ನೀಡಿರುವ ಮೈರಾ ಅವರು ಬಾಲಕ ಅವಾಚ್ಯ ಶಬ್ದಗಳನ್ನು ಬಳಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಕೊಪದಿಂದ ಹೊಡೆದಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.