ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ವಿಡಿಯೊಗಳಿಗೆ ಕೊರತೆ ಇಲ್ಲ, ತಮಾಷೆಯ ವಿಡಿಯೊಗಳಂತೂ ನೆಟ್ಟಿಗರ ಮನತಣಿಸುತ್ತಿರುತ್ತವೆ.

ಇತ್ತೀಚೆಗೆ ಕಪ್ಪು ನಾಯಿಯ ವಿಡಿಯೊವೊಂದು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ. ಬುದ್ದಿವಂತಿಕೆಯಿಂದ ಆಹಾರವನ್ನು ಕದ್ದು ತಿಂದಿರುವ ವಿಡಿಯೊ ಅದು. 25 ಸೆಕೆಂಡುಗಳ ವಿಡಿಯೊವನ್ನು ಅದರ ಮಾಲೀಕರೇ ಚಿತ್ರೀಕರಿಸಿದ್ದಾರೆ.

ಅಡುಗೆ ಮನೆಗೆ ಹೋಗುವ ಕಪ್ಪು ನಾಯಿ, ಕುರ್ಚಿಯನ್ನು ತಳ್ಳಿಕೊಂಡು ಹೋಗಿ ಟೇಬಲ್ ಮೇಲೆ ಇಟ್ಟಿದ್ದ ಆಹಾರವನ್ನು ಕದ್ದು ತಿನ್ನಲು ಆರಂಭಿಸುತ್ತದೆ. ಮಾಲೀಕ ಅಲ್ಲಿಗೆ ಹೋದ ಕೂಡಲೇ ಪೆಚ್ಚು ಮೊರೆ ಹಾಕುತ್ತದೆ.

ನೆದರ್ಲೇಂಡ್ ಮೂಲದ ವ್ಯಕ್ತಿಯೊಬ್ಬರು ಈ ವಿಡಿಯೊವನ್ನು ತಮ್ಮ ಟ್ವಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷ ನಾಯಿಯನ್ನು ಏಕಾಂಗಿಯಾಗಿ ಬಿಟ್ಟಾಗ ಅದು ಏನೆಲ್ಲ ಮಾಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಅತಿ ಕಡಿಮೆ ಸಮಯದಲ್ಲಿ ಈ ವಿಡಿಯೊ 33 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೊ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.