ಬ್ರಿಟಿಷರನ್ನು ಹಿಮ್ಮೆಟ್ಟಿಸಿದೆ ಶಾಂತಿ ಅಹಿಂಸಾ ಅಸ್ತ್ರಗಳು: ಡಾ.ರಾಘವೇಂದ್ರ ರಾವ್
ಬಾಲ್ಯದಲ್ಲಿ ಮೈಗೂಡಿಸಿಕೊಂಡ ಸದ್ಗುಣಗಳು ಲೋಕ ಹಿತಕ್ಕೆ ಕಾರಣವಾಗುತ್ತವೆ. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಆದರ್ಶಮಯ ಬದುಕನ್ನು ಕಂಡಾಗ ಅದು ಮನದಟ್ಟಾಗುತ್ತದೆ ಎಂದು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ಡಾ.ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.Last Updated 2 ಅಕ್ಟೋಬರ್ 2023, 14:32 IST