ಶುಕ್ರವಾರ, ಏಪ್ರಿಲ್ 3, 2020
19 °C

ಕವಲುದಾರಿ ಸಿನಿಮಾ ಬಗ್ಗೆ ಅನಂತ್‌ನಾಗ್‌ ಮಾತು

ಸಹಜನಟನೆ ಅಂದಾಕ್ಷಣ ನಮಗೆ ನೆನಪಾಗುವುದು ಅನಂತ್‌ನಾಗ್‌. ಕಳೆದ ನಾಲ್ಕೂವರೆ ದಶಗಳಿಂದ ಭಿನ್ನ ಪಾತ್ರಗಳ ಮೂಲಕ ಅವರು ಕನ್ನಡದ ಪ್ರೇಕ್ಷಕರನ್ನು ರಂಚಿಸುತ್ತಾ ಬಂದಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಕವಲುದಾರಿ’, ಚಿತ್ರಮಂದಿರದಲ್ಲಿ ಸರಾಗ ಪ್ರಯಾಣದ ಅನುಭವ ಕೊಡುತ್ತಿದೆ.

ಇತ್ತೀಚೆಗೆ ಪ್ರಜಾವಾಣಿ ಕಚೇರಿಗೆ ಬಂದಿದ್ದ ಅನಂತ್‌ನಾಗ್‌, ಕವಲುದಾರಿ ಸಿನಿಮಾ ಹಾಗೂ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ.

 

ಪ್ರತಿಕ್ರಿಯಿಸಿ (+)