ಸೋಮವಾರ, 18 ಆಗಸ್ಟ್ 2025
×
ADVERTISEMENT

Anant Nag

ADVERTISEMENT

ಹಿರಿಯ ನಟ ಅನಂತನಾಗ್, ಸೂರ್ಯಪ್ರಕಾಶ್‌ರಿಗೆ ‘ಪದ್ಮಭೂಷಣ’ ಪ್ರಶಸ್ತಿ ಪ್ರದಾನ

Padma Awards 2025 | ನಟ ಅನಂತನಾಗ್, ಹೆಸರಾಂತ ವಯೊಲಿನ್ ವಾದಕ ಲಕ್ಷ್ಮಿನಾರಾಯಣ ಸುಬ್ರಮಣಿಯಂ, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರಿಗೆ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
Last Updated 27 ಮೇ 2025, 14:47 IST
ಹಿರಿಯ ನಟ ಅನಂತನಾಗ್, ಸೂರ್ಯಪ್ರಕಾಶ್‌ರಿಗೆ ‘ಪದ್ಮಭೂಷಣ’ ಪ್ರಶಸ್ತಿ ಪ್ರದಾನ

ನಂಬಿ, ಅನಂತನಾಗ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಯಲಹಂಕ:ರೇವಾ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ನೀಡಲಾಗುವ 2024ನೇ ಸಾಲಿನ ಪ್ರತಿಷ್ಠಿತ ‘ರೇವಾ ಜೀವಮಾನ ಸಾಧನೆ’ ಪ್ರಶಸ್ತಿ ಯನ್ನು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್‌...
Last Updated 7 ಜನವರಿ 2024, 20:53 IST
ನಂಬಿ, ಅನಂತನಾಗ್‌ಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಪಾತ್ರ ಸಿಕ್ಕಿಲ್ಲವೆಂಬ ಮತ್ಸರವಿಲ್ಲ: ನಟ ಅನಂತ ನಾಗ್

ಹಳೆಯ ದಿನಗಳನ್ನು ನೆನಪಿಸಿಕೊಂಡ *ಭಾರತೀಯ ವಿದ್ಯಾಭವನದಿಂದ ಅಭಿನಂದನೆ
Last Updated 15 ಸೆಪ್ಟೆಂಬರ್ 2023, 23:30 IST
ಪಾತ್ರ ಸಿಕ್ಕಿಲ್ಲವೆಂಬ ಮತ್ಸರವಿಲ್ಲ: ನಟ ಅನಂತ ನಾಗ್

ಅಜ್ಞಾನದಿಂದ ಸನಾತನ ಧರ್ಮದ ಬಗ್ಗೆ ಟೀಕೆ: ನಟ ಅನಂತ ನಾಗ್ ಬೇಸರ

ಬೆಂಗಳೂರು: ‘ಸನಾತನ ಧರ್ಮದ ಮಹತ್ವ ತಿಳಿಯದೆ ಇರುವವರು ಅದರ ಬಗ್ಗೆ ಕೆಟ್ಟದಾಗಿ ಟೀಕೆ ಮಾಡುತ್ತಿದ್ದಾರೆ. ಅಜ್ಞಾನದಿಂದ ಮಾತನಾಡಿದವರನ್ನು ತಿದ್ದುವ ಕೆಲಸವಾಗಬೇಕು’ ಎಂದು ಚಲನಚಿತ್ರ ನಟ ಅನಂತ ನಾಗ್ ಹೇಳಿದರು.
Last Updated 15 ಸೆಪ್ಟೆಂಬರ್ 2023, 16:19 IST
ಅಜ್ಞಾನದಿಂದ ಸನಾತನ ಧರ್ಮದ ಬಗ್ಗೆ ಟೀಕೆ: ನಟ ಅನಂತ ನಾಗ್ ಬೇಸರ

ಅನಂತನಾಗ್ ಉತ್ಸವ: ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಅಭಿನಂದನೆ ಸೆ.13ರಿಂದ

ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಫಿಲಂ ಸೊಸೈಟಿಯು ಸೆಪ್ಟೆಂಬರ್‌ 13, 14 ಹಾಗೂ 15ರಂದು 'ಅನಂತನಾಗ್‌ ಉತ್ಸವ' ಆಯೋಜಿಸಿದೆ.
Last Updated 12 ಸೆಪ್ಟೆಂಬರ್ 2023, 15:38 IST
ಅನಂತನಾಗ್ ಉತ್ಸವ: ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಅಭಿನಂದನೆ ಸೆ.13ರಿಂದ

ಚಿತ್ರನಟ ‘ಅನಂತ’ ಅಭಿನಂದನೆ ಸೆ.3ಕ್ಕೆ

‘ಲಕ್ಷಾಂತರ ಅಭಿಮಾನಗಳನ್ನು ಹೊಂದಿರುವ ನಟ ಅನಂತನಾಗ್‌ ಅವರಿಗೆ ಸೆಪ್ಟೆಂಬರ್ 4ರಂದು 75ರ ಸಡಗರ. ಈ ಖುಷಿಯನ್ನು ಸಂಭ್ರಮಿಸಲು ಅನಂತನಾಗ್ ಉಪಸ್ಥಿತಿಯಲ್ಲಿ ಸೆ.3ರಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಅನಂತನಾಗ್ ಅಭಿನಂದನಾ ಸಮಿತಿ ಸಂಚಾಲಕ ಗೋಪಿನಾಥ್ ಭಟ್ ತಿಳಿಸಿದರು.
Last Updated 29 ಆಗಸ್ಟ್ 2023, 18:51 IST
ಚಿತ್ರನಟ ‘ಅನಂತ’ ಅಭಿನಂದನೆ ಸೆ.3ಕ್ಕೆ

ಪ್ರಜಾವಾಣಿ ಸಿನಿ ಸಮ್ಮಾನ | ಅಭಿನಯದಲ್ಲೂ ‘ಅನಂತ’

‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ಜೀವಮಾನದ ಸಾಧನೆಗಾಗಿ ಪುರಸ್ಕಾರಕ್ಕೆ ಪಾತ್ರರಾದವರು ಅನಂತ ನಾಗ್. ಕಳೆದ ಎರಡು ದಶಕಗಳಲ್ಲಿ ಅವರಿಂದ ವಿಭಿನ್ನ ಪಾತ್ರಗಳನ್ನು ಮಾಡಿಸಿದ ನಿರ್ದೇಶಕ ಯೋಗರಾಜ್ ಭಟ್. ಅವರ ಕಣ್ಣಲ್ಲಿ ಅನಂತ ನಾಗ್ ಪರಿಚಯ ಹೀಗಿದೆ...
Last Updated 8 ಜೂನ್ 2023, 12:21 IST
ಪ್ರಜಾವಾಣಿ ಸಿನಿ ಸಮ್ಮಾನ | ಅಭಿನಯದಲ್ಲೂ ‘ಅನಂತ’
ADVERTISEMENT

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಅನಂತನಾಗ್‌ಗೆ ಗೌರವ ಡಾಕ್ಟರೇಟ್ ಪ್ರದಾನ

ನಟ ಅನಂತನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಶುಕ್ರವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು
Last Updated 7 ಅಕ್ಟೋಬರ್ 2022, 19:54 IST
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಅನಂತನಾಗ್‌ಗೆ ಗೌರವ ಡಾಕ್ಟರೇಟ್ ಪ್ರದಾನ

ಅನಂತನಾಗ್‌ ಸಂದರ್ಶನ: ಅನಂತ ಅಮೃತಯಾನ

ಕನ್ನಡದ ಬಹುಮುಖ ಪ್ರತಿಭೆಯ ನಟ ಅನಂತನಾಗ್‌ ಅವರು ಸೆ. 4ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಬದುಕಿನ ಅಮೃತವರ್ಷದ ಸಂಭ್ರಮದಲ್ಲಿರುವ ಅವರೊಂದಿಗೆ ಒಂದು ಆಪ್ತ ಮಾತುಕತೆ
Last Updated 3 ಸೆಪ್ಟೆಂಬರ್ 2022, 23:30 IST
ಅನಂತನಾಗ್‌ ಸಂದರ್ಶನ: ಅನಂತ ಅಮೃತಯಾನ

ಅನಂತ್‌ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮಗೆ ಗೌರವ ಡಾಕ್ಟರೇಟ್‌

ಬೆಂಗಳೂರು ನಾರ್ಥ್ ವಿವಿಯಿಂದ
Last Updated 14 ಜುಲೈ 2022, 12:29 IST
ಅನಂತ್‌ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮಗೆ ಗೌರವ ಡಾಕ್ಟರೇಟ್‌
ADVERTISEMENT
ADVERTISEMENT
ADVERTISEMENT