ಗುರುವಾರ , ಏಪ್ರಿಲ್ 22, 2021
22 °C

ಜಸ್ಟ್‌ ಮ್ಯೂಸಿಕ್‌–06 | ಬಿ.ವಿ.ಕಾರಂತರಿಗೆ 30 ಮಕ್ಕಳು!

ರಂಗ ದಿಗ್ಗಜ, ಸಂಗೀತ ನಿರ್ದೇಶಕ, ನಾಟಕಕಾರ ಬಿ.ವಿ.ಕಾರಂತ ಅವರು ರಾಜ್ಯದ ವಿವಿಧ ಭಾಗದಿಂದ 30 ಯುವಪ್ರತಿಭೆಗಳನ್ನು ಹುಡುಕಿ ಕರೆತಂದು ಮೈಸೂರಿನಲ್ಲಿ ರಂಗಾಯಣ ಕಟ್ಟಿದರು. ಶಿಷ್ಯರನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು, ತನಗೆ 30 ಮಕ್ಕಳು ಎನ್ನುತ್ತಿದ್ದರು. ರಂಗಾಯಣ ಕಟ್ಟುವ ಹಾದಿಯಲ್ಲಿ ಕಲಾವಿದರನ್ನು ಕಲಾವಿದರನ್ನು ಸೈನಿಕರಂತೆ ತರಬೇತಿ ನೀಡುತ್ತಿದ್ದರು. ಹಿರಿಯ ಸಂಗೀತ ನಿರ್ದೇಶಕ ಚೀನಿ (ಶ್ರೀನಿವಾಸ್‌ ಭಟ್‌) ಹಾಗೂ ಕಾರಂತರ ನಡುವಿನ ಒಡನಾಟ ಹೇಗಿತ್ತು ಗೊತ್ತಾ? #bvkaranth#Prajavani#PrajavaniNews​ ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani​ ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947