ಭಾನುವಾರ, ಏಪ್ರಿಲ್ 5, 2020
19 °C

ಕಾರವಾರ: ಅರಬ್ಬಿ ಸಮುದ್ರದ ನೀರಿನಲ್ಲಿ ನೀಲಿ ಬೆಳಕು

ಅಲೆಗಳು ಬಂದು ದಡಕ್ಕೆ ಅಪ್ಪಳಿಸಿದಾಗ ನೀಲಿ ಬಣ್ಣದ ಬೆಳಕು ಮೂಡುತ್ತಿದೆ. ನಂತರ ಮಾಯವಾಗುತ್ತಿದೆ. ರಾತ್ರಿಯಿಡೀ ಈ ಪ್ರಕ್ರಿಯೆ ನಡೆಯುತ್ತಿದೆ. ಪೂರ್ಣ ವಿವರಗಳಿಗೆ ಭೇಟಿ ನೀಡಿ: https://www.prajavani.net/district/uthara-kannada/bioluminescent-blue-light-riding-the-waves-along-a-beach-in-the-arabian-sea-karwar-karnataka-711942.html

ಪ್ರತಿಕ್ರಿಯಿಸಿ (+)