ಮೈಸೂರು ದಸರೆಯ ಪ್ರಮುಖ ಆಕರ್ಷಣೆ ಗಳಲ್ಲಿ ವಜ್ರಮುಷ್ಟಿ ಕಾಳಗವೂ ಒಂದು. ಜಟ್ಟಿ ಸಮುದಾಯದ ಈ ಕ್ರೀಡೆ ಪ್ರದರ್ಶಕ ಕಲೆ. ಆದರೆ ರಾಜಭಕ್ತಿಗಾಗಿ ತಲೆ ಸೀಳಲು ಮತ್ತು ರಕ್ತತರ್ಪಣ ನೀಡಲು ಸಿದ್ಧರಾಗುವ ಜಟ್ಟಿಗಳ ಎದೆಗಾರಿಕೆ ಅಚ್ಚರಿ ಮೂಡಿಸುತ್ತದೆ. ವಿಜಯನಗರ, ಚಾಲುಕ್ಯ, ಮೈಸೂರು ರಾಜರ ಆಪ್ತ ರಕ್ಷಕರಾಗಿದ್ದ ಈ ಜನಾಂಗದ ಈಗಲೂ ಈ ಕ್ರೀಡೆಯನ್ನು ಪ್ರತಿವರ್ಷ ವಿಜಯದಶಮಿಯಂದು ಪ್ರದರ್ಶಿಸುತ್ತದೆ.
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.