ಶನಿವಾರ, ನವೆಂಬರ್ 26, 2022
23 °C

ಮಿಸಳ್‌ ಹಾಪ್ಚಾ: ಮಂತ್‌ ಆಫ್‌ ಪ್ರೈಡ್‌

ಸಲಿಂಗ ಕಾಮಿಗಳು, ಲೈಂಗಿಕ ಅಲ್ಪ ಸಂಖ್ಯಾತರು ಈ ಎರಡೂ ಸಮುದಾಯಗಳನ್ನು ಇವ ನಮ್ಮವ ಇವ ನಮ್ಮವ ಅಂತ ಒಪ್ಪೂದು ಯಾವಾಗ? ಗೌರವ, ಪ್ರೀತಿ ಜೊತೆಗೆ ಅವರೂ ನಮ್ಮಂತೆ ಮನುಷ್ಯರು ಅನ್ನುವ ಸ್ವೀಕಾರ್ಹ ಮನೋಭಾವ ಬೆಳಿಯೂದು ಯಾವಾಗ? ನಾವು ಯಾವಾಗ ದೇಹವನ್ನು ಬಿಟ್ಟು ಜೀವವನ್ನು ಪ್ರೀತಿಸುತ್ತೇವೋ ಆಗ ಈ ತರತಮ ಕಡಿಮಿ ಆಗ್ತದ.

ಈ ಸಲದ ಮಿಸಳ್‌ ಹಾಪ್ಚಾ.. ನಮ್ಮಂತೆಯೇ ಅವರು..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...