ಮಂಗಳವಾರ, ಮಾರ್ಚ್ 31, 2020
19 °C

ಆರೋಗ್ಯ ಸೈನಿಕರಿಗಾಗಿ ರಾಜ್ಯದಾದ್ಯಂತ ಮೊಳಗಿದ ಚಪ್ಪಾಳೆ, ಘಂಟಾನಾದ

ಕೊರೊನಾ ವೈರಸ್‌ ಸೋಂಕು (ಕೋವಿಡ್–19) ಹರಡುವಿಕೆ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ‘ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಹಲವೆಡೆ ಜನರು ಸಂಜೆ 5 ಗಂಟೆಗೆ ಮನೆಯಿಂದ ಹೊರಬಂದು ಚಪ್ಪಾಳೆ, ಶಂಖ, ಘಂಟಾನಾದ ಮೊಳಗಿಸಿದರು

ಪ್ರತಿಕ್ರಿಯಿಸಿ (+)