ಗುರುವಾರ , ನವೆಂಬರ್ 26, 2020
22 °C

ಕರುನಾಡ ಸವಿಯೂಟ - ಶಂಕರಪೋಳಿ

ಸಿಹಿ ಇರಲಿ, ಖಾರ ಇರಲಿ ಒಟ್ಟಿನಲ್ಲಿ ಗರಿಗರಿಯಾದ ಶಂಕರಪೋಳಿ ನಮಗಿರಲಿ ಮಕ್ಕಳಿಂದ - ಹಿರಿಯರವರೆಗೆ ಎಲ್ಲರಿಂದಲೂ ಪ್ರೀತಿಯ ಮೆಚ್ಚುಗೆ ಪಡೆದ ಈ ಕರಿದ ತಿಂಡಿ ತಿನ್ನಲು ರುಚಿಕರ ಮತ್ತು ತಯಾರಿಸಲು ತುಂಬಾನೇ ಸುಲಭ. ಈ ಶಂಕರಪೋಳಿಯನ್ನು ನಮ್ಮ ನಿಮ್ಮ ನೆಚ್ಚಿನ ಸುಜಾತಾರವರು ತುಂಬಾ ವಿಶೇಷವಾಗಿ ಮಾಡುವುದನ್ನು ನೋಡಿರಿ.. ಕಲಿಯಿರಿ.. ಸವಿಯಿರಿ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947