ಬಳ್ಳಾರಿ ಉತ್ಸವದಲ್ಲಿ ಡಾಗ್ ಷೋ ರಂಗು | Ballary Utsava | Dog Show
ಬಳ್ಳಾರಿ ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ವತಿಯಿಂದ ವಾಡ್ಲಾ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಶ್ವಾನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ಜನರನ್ನು ಆಕರ್ಷಿಸುವಲ್ಲಿ ನಾಯಿಗಳು ಯಶಸ್ವಿಯಾದವು. ಅದರಲ್ಲೂ ಬೆಂಗಳೂರಿನ ಸತೀಶ್ ಕಡಬಾಮ್ಸ್ ಅವರ ಕಕೇಶಿಯನ್ ಶೆಫರ್ಟ್ ತಳಿಯ ನಾಯಿ ಕಡಬಾಮ್ಸ್ ಹೈದರ್ ನೋಡಲು ಪ್ರಾಣಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...