ಸೋಮವಾರ, ಡಿಸೆಂಬರ್ 6, 2021
23 °C

ನೋಡಿ | ಬೆಳಗಾವಿ: ಪತ್ನಿಯ ಪ್ರತಿಮೆ ಮಾಡಿಸಿ ಊರ ತುಂಬ ಮೆರವಣಿಗೆ...

ಬೆಳಗಾವಿ ನಗರದ ಗ್ಯಾಂಗ್‌ವಾಡಿಯಲ್ಲಿ ನಡೆದಿರುವ ಅಪರೂಪದ ಘಟನೆ ಇದು. ನ್ಯುಮೋನಿಯಾದಿಂದ ಸಾವಿಗೀಡಾಗಿದ್ದ ಪತ್ನಿಯ ಪ್ರತಿಮೆ ಮಾಡಿಸಿ ಊರ ತುಂಬ ಮೆರವಣಿಗೆ ಮಾಡಿಸಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಚೌಗುಲೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...