ಮೂಡಿಗೆರೆ: 19, 20ರಂದು ಕೃಷಿ– ತೋಟಗಾರಿಕಾ ಮೇಳ
Farmer Exhibition: ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಡಿ. 19 ಮತ್ತು 20ರಂದು ಕೃಷಿ ಹಾಗೂ ತೋಟಗಾರಿಕಾ ಮೇಳ ಆಯೋಜಿಸಲಾಗಿದೆ; 150ಕ್ಕೂ ಅಧಿಕ ಮಳಿಗೆಗಳಲ್ಲಿ ತಂತ್ರಜ್ಞಾನ, ಬೆಳೆ, ಜಾನುವಾರು ಕುರಿತು ಮಾಹಿತಿ ಲಭ್ಯವಿದೆ.Last Updated 14 ಡಿಸೆಂಬರ್ 2025, 7:47 IST