ಶನಿವಾರ, ಅಕ್ಟೋಬರ್ 16, 2021
22 °C

ನೋಡಿ | ಹುಬ್ಬಳ್ಳಿ: ‘ತ್ಯಾಜ್ಯ’ಕ್ಕೆ ಹೊಸ ಹಾದಿ...

ವಾಣಿಜ್ಯ ನಗರಿ ಹುಬ್ಬಳ್ಳಿಯ ತ್ಯಾಜ್ಯ ನಿರ್ವಹಣೆಯಲ್ಲಿ ಇತ್ತೀಚೆಗೆ ಮಹತ್ತರ ಬದಲಾವಣೆಗಳಾಗಿವೆ. ಕಸ ಒಯ್ಯಲು ನಿತ್ಯ ಮನೆ ಎದುರಿಗೆ ಬಂದು ನಿಲ್ಲುವ ಆಟೊ ಟಿಪ್ಪರ್, ಹಸಿ-ಒಣ ಕಸ ವಿಂಗಡಣೆ, ವಲಯವಾರು ಕಾಂಪ್ಯಾಕ್ಟರ್ ಸ್ಟೇಷನ್, ವ್ಯವಸ್ಥಿತ ವಿಲೇವಾರಿ, ಸಾವಯವ ಗೊಬ್ಬರ ತಯಾರಿಕೆ, ಒಣ ತ್ಯಾಜ್ಯ ಘಟಕ ಸೇರಿದಂತೆ ಹಲವು ಬದಲಾವಣೆಗಳಿಗೆ ನಗರ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಕೂ ನಗರ ವರ್ಷದಿಂದ ವರ್ಷಕ್ಕೆ ಉತ್ತಮ ರ್ಯಾಂಕ್ ಪಡೆಯುತ್ತಿದೆ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಕಣ್ಣಾಡಿಸೋಣ ಬನ್ನಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...