ಸೋಮವಾರ, ಸೆಪ್ಟೆಂಬರ್ 26, 2022
24 °C

ಮಿಸಳ್ ಹಾಪ್ಚಾ 103: ಕನಕ ಕಥನ - ಕನಕದಾಸರ ಜೀವನ ವೃತ್ತಾಂತ

ತಿಮ್ಮಪ್ಪ ನಾಯಕ, ಕನಕ ನಾಯಕರಾಗಿ, ಕನಕದಾಸರಾದ ಅಪರೂಪದ ಕಥನ ಚಿತ್ರಣ ಬಾಡದಲ್ಲಿರುವ ಕನಕ ಅರಮನೆಯಲ್ಲಿದೆ. ಕನಕ ಕೋಟೆ ಆವರಣದಲ್ಲಿರುವ ಅರಮನೆಯಂಗಳದಿಂದ ಕನಕ ಜೀವನ ದರ್ಶನ ಈ ವಾರದ ಮಿಸಳ್ ಹಾಪ್ಚಾದಲ್ಲಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...