ವಿಡಿಯೊ ಸ್ಟೋರಿ: ಮಿಸಳ್ ಹಾಪ್ಚಾ 118 – ಉಳಿದೀತೆ ಹಾವೇರಿ ಜಿಲ್ಲೆಯ ಮೆಡ್ಲೆರಿ ಕಂಬಳಿ?
ಕರಿಕಂಬಳಿ ನೇಯುವ ಊರೊಂದು ನಿಧಾನವಾಗಿ ತನ್ನ ಕುಲಕಸುಬಿನಿಂದ ದೂರ ಸರಿಯುತ್ತಿದೆ. ಪರಂಪರಾಗತ ಕಾಯಕದಿಂದ ದೂರವಾಗುತ್ತಿರುವ ಕತೆಯೊಂದಿಗೆ ತಮ್ಮೂರಿನ ಹೆಮ್ಮೆ ಕರಿಕಂಬಳಿಯ ಕುರಿತು ಎದೆಯುಬ್ಬಿಸಿ ಮಾತನಾಡುತ್ತಾರೆ ಈ ಗ್ರಾಮದವರು. ಕರಿಕಂಬಳಿಯ ಕತೆ ವ್ಯಥೆ ಈ ವಾರದ ಮಿಸಳ್ ಹಾಪ್ಚಾದಲ್ಲಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್ ನೋಡಿ...