ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ | ಯುವಜನೋತ್ಸವ: ಸುಮಾ, ಶಿವಾನಿಗೆ ಪ್ರಥಮ ಸ್ಥಾನ

Cultural Talent Recognition: ಕೊಪ್ಪಳದ ಯುವಜನೋತ್ಸವದಲ್ಲಿ ಕಥಾ ವಿಭಾಗದಲ್ಲಿ ಸುಮಾ ಮತ್ತು ಚಿತ್ರಕಲಾ ವಿಭಾಗದಲ್ಲಿ ಶಿವಾನಿ ಪ್ರಥಮ ಸ್ಥಾನ ಪಡೆದರೆ, ಜಾನಪದ ಹಾಗೂ ವೈಜ್ಞಾನಿಕ ಪ್ರದರ್ಶನಗಳಿಗೂ ಬಹುಮಾನ ದೊರೆಯಿತು.
Last Updated 18 ಅಕ್ಟೋಬರ್ 2025, 6:21 IST
ಕೊಪ್ಪಳ | ಯುವಜನೋತ್ಸವ: ಸುಮಾ, ಶಿವಾನಿಗೆ ಪ್ರಥಮ ಸ್ಥಾನ

ಕುಕನೂರು | ಜಾನಪದ ಕಲೆ ಉಳಿಸಿ ಬೆಳೆಸಿ: ಪ್ರೊ.ಬಿ.ಕೆ ರವಿ

Folk Culture Promotion: ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಪ್ರೊ. ಬಿ.ಕೆ. ರವಿ ಜಾನಪದ ಕಲೆಗಳ ಸಾಂಸ್ಕೃತಿಕ ಮೌಲ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಒತ್ತಾಯಿಸಿದರು.
Last Updated 18 ಅಕ್ಟೋಬರ್ 2025, 6:19 IST
ಕುಕನೂರು | ಜಾನಪದ ಕಲೆ ಉಳಿಸಿ ಬೆಳೆಸಿ: ಪ್ರೊ.ಬಿ.ಕೆ ರವಿ

ಗಂಗಾವತಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ 94ರಷ್ಟು ಪೂರ್ಣ: ಜಿಲ್ಲಾಧಿಕಾರಿ

District Survey Update: ಗಂಗಾವತಿ ಮತ್ತು ಕೊಪ್ಪಳ ನಗರದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಶೇ 94ರಷ್ಟು ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಸಮೀಕ್ಷೆ ಬಾಕಿ ಇರುವ ಪ್ರದೇಶಗಳ ಪ್ರಗತಿಗೆ ಸೂಚನೆ ನೀಡಿದ್ದಾರೆ.
Last Updated 18 ಅಕ್ಟೋಬರ್ 2025, 6:18 IST
ಗಂಗಾವತಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ 94ರಷ್ಟು ಪೂರ್ಣ: ಜಿಲ್ಲಾಧಿಕಾರಿ

ಕನಕಗಿರಿ: ಹದಗೆಟ್ಟ ರಸ್ತೆಗಳು, ಸಂಚಾರಕ್ಕೆ ಅಡಚಣೆ

Road Condition Issue: ಕನಕಗಿರಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಹದಗೆಟ್ಟ ರಸ್ತೆಗಳ ಕಾರಣ ಸಂಚಾರ ದುಸ್ತರವಾಗಿದೆ. ಮಳೆಯ ಆಳಿನಿಂದ ಪರಿಸ್ಥಿತಿ ಮತ್ತಷ್ಟು ಕೆಡಿದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 18 ಅಕ್ಟೋಬರ್ 2025, 6:18 IST
ಕನಕಗಿರಿ: ಹದಗೆಟ್ಟ ರಸ್ತೆಗಳು, ಸಂಚಾರಕ್ಕೆ ಅಡಚಣೆ

ಕೊಪ್ಪಳ| ಇನ್ನೂ ಬೆಳೆಯಬೇಕಿದೆ ಉದ್ಯಮ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

MSME Development: ಕೊಪ್ಪಳದಲ್ಲಿ ಉದ್ಯಮ ಅಭಿವೃದ್ಧಿಗೆ ಅಗತ್ಯವಿರುವ ಸಹಕಾರ ದೊರೆಯುತ್ತಿದ್ದು, ಉದ್ಯಮಿಗಳ ಸಂಖ್ಯೆ ಹೆಚ್ಚಳವಾಗಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಒತ್ತಾಯಿಸಿದ್ದಾರೆ.
Last Updated 18 ಅಕ್ಟೋಬರ್ 2025, 6:18 IST
ಕೊಪ್ಪಳ| ಇನ್ನೂ ಬೆಳೆಯಬೇಕಿದೆ ಉದ್ಯಮ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕುಷ್ಟಗಿ | ನಾಡಿನ ಮನೆ, ಮನದ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಲಿ: ರಂಭಾಪುರಿ ಶ್ರೀ

Religious Unity: ‘ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರಾಗಿದೆ. ಇಲ್ಲಿಯ ಪರಂಪರೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಸರ್ವ ಜನಾಂಗದ ತೋಟ ಎಂದೆ ಬಿಂಬಿಸಿಕೊಳ್ಳುತ್ತಿರುವ ನಮ್ಮ ನಾಡಿನ ಮನೆ ಮನಗಳಲ್ಲಿ ಉದ್ಘವಿಸಿರುವ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಬೇಕಿದೆ
Last Updated 17 ಅಕ್ಟೋಬರ್ 2025, 6:44 IST
ಕುಷ್ಟಗಿ | ನಾಡಿನ ಮನೆ, ಮನದ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಲಿ: ರಂಭಾಪುರಿ ಶ್ರೀ

ಗಂಗಾವತಿ: ಚಾಲಕನ ನಿಯಂತ್ರಣ ತಪ್ಪಿ, ಮಾರುಕಟ್ಟೆಗೆ ನುಗ್ಗಿದ ಟ್ರ್ಯಾಕ್ಟರ್

Market Accident: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ನಗರದ ಕೇಂದ್ರೀಯ ಬಸ್ ನಿಲ್ದಾಣ ಸಮೀಪ ಹಣ್ಣು, ಚಪ್ಪಲಿ ಮಾರಾಟ ಹಾಗೂ ಖಾಲಿ ಟಿಫಿನ್ ಬಂಡಿ ಸ್ಥಳಕ್ಕೆ ನುಗ್ಗಿದ್ದು, ವೃದ್ಧೆ ಗಾಯಗೊಂಡಿದ್ದಾರೆ.
Last Updated 17 ಅಕ್ಟೋಬರ್ 2025, 6:44 IST
ಗಂಗಾವತಿ: ಚಾಲಕನ ನಿಯಂತ್ರಣ ತಪ್ಪಿ, ಮಾರುಕಟ್ಟೆಗೆ ನುಗ್ಗಿದ ಟ್ರ್ಯಾಕ್ಟರ್
ADVERTISEMENT

ಕೊಪ್ಪಳ | ಸಾವಯವ ಕೃಷಿಗೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

Sustainable Agriculture: ‘ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿದ್ದು, ಕೃಷಿ ಮತ್ತು ಪಶು ಸಖಿಯರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’
Last Updated 17 ಅಕ್ಟೋಬರ್ 2025, 6:43 IST
ಕೊಪ್ಪಳ | ಸಾವಯವ ಕೃಷಿಗೆ ಉತ್ತೇಜನ ನೀಡಿ: ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಯಲಬುರ್ಗಾ| ಗ್ರಾಮೀಣ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ: ಬಸವರಾಜ ರಾಯರಡ್ಡಿ

Healthcare Services: ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿರುವ ಕಾರಣದಿಂದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.
Last Updated 17 ಅಕ್ಟೋಬರ್ 2025, 6:43 IST
ಯಲಬುರ್ಗಾ| ಗ್ರಾಮೀಣ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ: ಬಸವರಾಜ ರಾಯರಡ್ಡಿ

ಗಂಗಾವತಿ | ₹20 ಕೋಟಿ ಅನುದಾನದಲ್ಲಿ ರಸ್ತೆಗಳು ಅಭಿವೃದ್ದಿ: ಜನಾರ್ದನ ರೆಡ್ಡಿ

Urban Infrastructure: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ₹25 ಕೋಟಿ ಅನುದಾನದಲ್ಲಿ, ₹20 ಕೋಟಿ ಅನುದಾನವನ್ನು ನಗರದ ನೀಲಕಂಠೇಶ್ವರ, ಗಾಂಧಿವೃತ್ತ, ಬಸ್ ನಿಲ್ದಾಣ, ಮಹಾವೀರ ವೃತ್ತದ ರಸ್ತೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು
Last Updated 17 ಅಕ್ಟೋಬರ್ 2025, 6:43 IST
ಗಂಗಾವತಿ | ₹20 ಕೋಟಿ ಅನುದಾನದಲ್ಲಿ ರಸ್ತೆಗಳು ಅಭಿವೃದ್ದಿ: ಜನಾರ್ದನ ರೆಡ್ಡಿ
ADVERTISEMENT
ADVERTISEMENT
ADVERTISEMENT