ಮಂಗಳವಾರ, ಆಗಸ್ಟ್ 16, 2022
28 °C

ಶಿವಕುಮಾರ ಸ್ವಾಮೀಜಿ ಸ್ಮರಣೆ: ಜೀವನಗಾಥೆಯ ಆಕರ್ಷಕ ದೃಶ್ಯ ನೋಡಿ

ಇಂದು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ. ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭ ವೇದಿಕೆ ಪರದೆ ಮೇಲೆ ಶ್ರೀಗಳ ಜೀವನಗಾಥೆ ಕುರಿತಾದ ದೃಶ್ಯ ಗಮನ ಸೆಳೆಯಿತು.