ಸೋಮವಾರ, ಅಕ್ಟೋಬರ್ 3, 2022
25 °C

VIDEO | ಉಡುಪಿ ಉಷ್ಣವಿದ್ಯುತ್ ಸ್ಥಾವರ: ನಿಯಮ ಉಲ್ಲಂಘನೆ ನಿರಂತರ

ಕಲ್ಲಿದ್ದಲ್ಲಿನ ಕಳಪೆ ನಿರ್ವಹಣೆ, ಹಾರು ಬೂದಿಯ ಅಸಮರ್ಪಕ ವಿಲೇವಾರಿಯಿಂದ ಉದ್ಭವಿಸಿರುವ ಸಮಸ್ಯೆಗಳು ಹಲವು. ಜನ ಮತ್ತು ಕಾರ್ಪೊರೇಟ್ ಕಂಪನಿಗಳ ನಡುವಣ ಈ ಹೋರಾಟಕ್ಕಿರುವುದು 35 ವರ್ಷಗಳ ಇತಿಹಾಸ.

ಪರಿಸರ ಮತ್ತು ಜನರ ಆರೋಗ್ಯ ಮೇಲಾಗಿರುವ ಹಾನಿಯ ಕುರಿತ ವಿಡಿಯೊ ಲಿಂಕ್ https://youtu.be/IS96sUZtqHY

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...